ಏನಿದು ‘ಏಂಜೆಲ್ ಟ್ಯಾಕ್ಸ್’.? ಇದ್ಹೇಗೆ ಹೂಡಿಕೆದಾರರಿಗೆ ತಲೆನೋವಾಗಿತ್ತು.? ಇಲ್ಲಿದೆ ಮಾಹಿತಿ

ನವದೆಹಲಿ : ಜುಲೈ 23 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು “ಏಂಜೆಲ್ ಟ್ಯಾಕ್ಸ್” ರದ್ದುಗೊಳಿಸಲಾಗುವುದು ಎಂದು ಘೋಷಿಸಿದರು, ಇದು ಸ್ಟಾರ್ಟ್ಅಪ್ಗಳು ಮತ್ತು ಅವರ ಹೂಡಿಕೆದಾರರಲ್ಲಿ ಖುಷಿ ತಂದಿದೆ. ಇಲ್ಲಿ, ಕಠಿಣ ಕಾನೂನು ಹೇಗೆ ಅಸ್ತಿತ್ವಕ್ಕೆ ಬಂದಿತು ಮತ್ತು ರದ್ದುಗೊಳಿಸಿದ್ರಿಂದ ಆಗುವ ಪ್ರಯೋಜನಗಳೇನು ತಿಳಿಯೋಣ. ಏಂಜೆಲ್ ತೆರಿಗೆಯ ಮೂಲ .! ಏಂಜೆಲ್ ತೆರಿಗೆಯ ಕಲ್ಪನೆಯನ್ನ ಮೊದಲು 2012ರ ಕೇಂದ್ರ ಬಜೆಟ್’ನಲ್ಲಿ ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಪರಿಚಯಿಸಿದರು. ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಕ್ರಮ … Continue reading ಏನಿದು ‘ಏಂಜೆಲ್ ಟ್ಯಾಕ್ಸ್’.? ಇದ್ಹೇಗೆ ಹೂಡಿಕೆದಾರರಿಗೆ ತಲೆನೋವಾಗಿತ್ತು.? ಇಲ್ಲಿದೆ ಮಾಹಿತಿ