ಅಂಬೇಡ್ಕರ್ ಅವರೇನು ಮಹಾ? ಎಂದ ಅಮಿತ್ ಷಾ ವಜಾಗೊಳಿಸಿ: ಸಚಿವ ಡಾ ಹೆಚ್ ಸಿ ಮಹದೇವಪ್ಪ ಒತ್ತಾಯ

ಬೆಂಗಳೂರು: ಅಂಬೇಡ್ಕರ್ ಅವರೇನು ಮಹಾ? ಎನ್ನುತ್ತಿರುವ ಅಮಿತ್ ಷಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಒತ್ತಾಯಿಸಿದ್ದಾರೆ. ಸಂವಿಧಾನಕ್ಕೆ 75 ವರ್ಷಗಳು ಪೂರ್ಣವಾಗಿರುವ ಪ್ರಯುಕ್ತ ಸಂವಿಧಾನದಲ್ಲೇ ಚರ್ಚೆ ನಡೆಯುವ ಸಂದರ್ಭದಲ್ಲಿ ಸಂವಿಧಾನದ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಕೆಲಸ ಮಾಡಿರುವ ಬಿಜೆಪಿಯ ಅಮಿತ್ ಷಾ ಅವರು ಸಂವಿಧಾನಕ್ಕೆ ವಿರೋಧಿ ಧೋರಣೆಯನ್ನು ಅನಾವರಣಗೊಳಿಸಿದ್ದಾರೆ. ಈ ನೂರು ವರ್ಷಗಳಿಂದಲೂ ಜನಸಂಘ ಅಥವಾ ಬಿಜೆಪಿಯು ನಿರಂತರವಾಗಿ ಸಂವಿಧಾನ ಬದಕಾವಣೆಯ ಪ್ರಯತ್ನವನ್ನು ಮಾಡುತ್ತಲೇ ಇದ್ದು … Continue reading ಅಂಬೇಡ್ಕರ್ ಅವರೇನು ಮಹಾ? ಎಂದ ಅಮಿತ್ ಷಾ ವಜಾಗೊಳಿಸಿ: ಸಚಿವ ಡಾ ಹೆಚ್ ಸಿ ಮಹದೇವಪ್ಪ ಒತ್ತಾಯ