BREAKING: ನಾನು ಹೇಳಿದ್ದೆಲ್ಲ ಸುಳ್ಳು, ತಪ್ಪಾಯ್ತು, ಕೇಸ್ ಹಿಂಪಡೆಯುತ್ತೇನೆ ನನ್ನ ಬಿಟ್ಟು ಬಿಡಿ: ಸುಜಾತ ಭಟ್ ಕಣ್ಣೀರು

ದಕ್ಷಿಣ ಕನ್ನಡ: ನಾನು ಹೇಳಿದ್ದು ಎಲ್ಲವೂ ಸುಳ್ಳು. ತಪ್ಪಾಯ್ತು. ನನ್ನನ್ನು ಬಿಟ್ಟು ಬಿಡಿ. ಕೇಸ್ ಹಿಂಪಡೆಯುತ್ತೇನೆ ಎಂಬುದಾಗಿ ಸುಜಾತಾ ಭಟ್ ಕಣ್ಣೀರಿಟ್ಟಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿನ ಎಸ್ಐಟಿ ಪೊಲೀಸರ ವಿಚಾರಣೆಗೆ ಹಾಜರಾದಂತ ಅವರು, ನಾನು ಹೇಳಿದ್ದು ಎಲ್ಲವೂ ಸುಳ್ಳು, ತಪ್ಪಾಯ್ತು. ನನ್ನ ಕೇಸ್ ಹಿಂಪಡೆಯುತ್ತೇನೆ. ಬಿಟ್ಟು ಬಿಡಿ ಎಂಬುದಾಗಿ ಗೋಗರೆದಿರುವುದಾಗಿ ಹೇಳಲಾಗುತ್ತಿದೆ. ವಿಚಾರಣೆಯ ವೇಳೆಯಲ್ಲಿ ದೂರು ಹಿಂಪಡೆಯುವುದಾಗಿ ಸುಜಾತಾ ಭಟ್ ಹೇಳಿದ್ದಾರೆ. ಆದರೇ ಸುಜಾತಾ ಭಟ್ ಹೇಳಿಕೆಗೆ ಎಸ್ಐಟಿ ಅಧಿಕಾರಿಗಳು ಸಮ್ಮತಿಸಿಲ್ಲ. ಬದಲಾಗಿ ವಿಚಾರಣೆಯನ್ನು … Continue reading BREAKING: ನಾನು ಹೇಳಿದ್ದೆಲ್ಲ ಸುಳ್ಳು, ತಪ್ಪಾಯ್ತು, ಕೇಸ್ ಹಿಂಪಡೆಯುತ್ತೇನೆ ನನ್ನ ಬಿಟ್ಟು ಬಿಡಿ: ಸುಜಾತ ಭಟ್ ಕಣ್ಣೀರು