ಹಠಾತ್ ಮದ್ಯಪಾನ ತ್ಯಜಿಸಿದಾಗ ನಿಮ್ಮ ದೇಹದಲ್ಲಾಗೋ ಬದಲಾವಣೆಗಳಿವು…? ಅದೇನೆಂದು ತಿಳಿಯಿರಿ
ಕೆಎನ್ ಎನ್ ನ್ಯೂಸ್ ಡೆಸ್ಕ್ : ʻಮದ್ಯಪಾನ ಆರೋಗ್ಯಕ್ಕೆ ಹಾನಿಕರʼ ಎಂಬ ಎಚ್ಚರಿಕೆಯ ಸಂದೇಶವನ್ನು ಆಲ್ಕೊಹಾಲ್ ಮಾರಾಟದ ಜೊತೆಗೆ ಪ್ರಚಾರ ಮಾಡಲಾಗುತ್ತದೆ. ಈ ಬಗ್ಗೆ ಕೆಲವೊಂದು ವೇದಿಕೆಯಲ್ಲೂ ಇದರ ಅಪಾಯದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆದ್ರೂ, ಇದನ್ನು ಕಂಡೂ ಸಹ ಡೋಂಟ್ ಕೇರ್ ಎಂದು ಮದ್ಯ ವ್ಯಸನಿಗಳು ಕುಡಿಯೋದನ್ನ ಮುಂದುವೆಸುತ್ತಾರೆ. ಮದ್ಯ ಸೇವನೆ ಮಾರಣಾಂತಿಕ ಪರಿಣಾಮಗಳಿಗೆ ಕಾರಣವಾಗಿದೆ. ಇದನ್ನು ತ್ಯಜಿಸುವುದು ಉತ್ತಮ. ಯಾಕೆ ಅಂತಾ ಇಲ್ಲಿ ನೋಡೋಣ ಬನ್ನಿ… ನೀವು ಹಠಾತ್ ಆಲ್ಕೊಹಾಲ್ ಸೇವಿನೆ ನಿಲ್ಲಿಸಿದಾಗ ಉಂಟಾಗುವ … Continue reading ಹಠಾತ್ ಮದ್ಯಪಾನ ತ್ಯಜಿಸಿದಾಗ ನಿಮ್ಮ ದೇಹದಲ್ಲಾಗೋ ಬದಲಾವಣೆಗಳಿವು…? ಅದೇನೆಂದು ತಿಳಿಯಿರಿ
Copy and paste this URL into your WordPress site to embed
Copy and paste this code into your site to embed