ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ರುದ್ರಾಕ್ಷಿಯನ್ನು ಧರಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ತ್ರಿಪುರಾ ಸುರರು ಎಂಬ ಮೂರು ಜನ ಭಯಂಕರವಾದ ರಾಕ್ಷಸರನ್ನು ಒಂದೇ ಸಾರಿ ಸಂಹರಿಸಲು ಪರಮೇಶ್ವರನು ಒಂದು ಕಠಿಣವಾದ ತಪಸ್ಸನ್ನು ಕೈಗೊಳ್ಳಬೇಕಾಗುತ್ತದೆ. ಕೆಲವು ಸಾವಿರ ವರ್ಷಗಳು ಒಂಚೂರು ಕದಲದೆ ಮಹಾದೇವನು ಆ ಘೋರ ತಪಸ್ಸನ್ನು ಮಾಡುತ್ತಾರೆ. ತಪಸ್ಸು ಪೂರ್ತಿಯಾದ ತಕ್ಷಣವೇ ಕಣ್ಣು ತೆರೆದಂತಹ ಪರಮೇಶ್ವರನ ಕಣ್ಣಿನಿಂದ ‍ಒಂದು ಕಣ್ಣೀರಿನ ಹನಿ ಕೆಳಗೆ ಬೀಳುತ್ತದೆ.

ಆ ಪರಮ ಪವಿತ್ರವಾದ ಕಣ್ಣೀರಿನ ಹನಿಯನ್ನು ಭೂಮಾತೆ ತನ್ನ ಮಡಿಲಿನಲ್ಲಿ ಹಾಕಿಕೊಂಡಳು. ಸ್ನೇಹಿತರೆ ರುದ್ರನು ಭೈರವನು ಮತ್ತು ಮಹಾಕಾಲೇಶ್ವರನು ಆದ ಶಿವನಿಗೆ ಸಂಬಂಧಿಸಿದಂತೆ ಸುಮಾರು ಕಥೆಗಳು ನಮ್ಮ ಪುರಾಣಗಳಲ್ಲಿ ನಮಗೆ ಸಿಗುತ್ತದೆ. ಇವುಗಳಲ್ಲಿ ಕೆಲವು ರಹಸ್ಯಗಳು ಕೂಡ ಇವೆ ಕೆಲವರಿಗೆ ಮಾತ್ರವೇ ಇವುಗಳ ಬಗ್ಗೆ ಪೂರ್ತಿಯಾಗಿ ಅವಗಾಹನೆ ಇರುತ್ತದೆ ಇನ್ನು ಕೆಲವರು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಪರಮೇಶ್ವರನ ಕಣ್ಣಿನಿಂದ ಕೆಳಗೆ ಬಿದ್ದ

ಆ‌ ಕಣ್ಣೀರಿನ ಬಿಂದುವೇ ರುದ್ರಾಕ್ಷಿ. ನಮ್ಮ ಪುರಾಣಗಳಲ್ಲಿ ಪ್ರತ್ಯೇಕವಾದ ಸ್ಥಾನವಿದೆ. ಎಷ್ಟೋ ಮಂದಿ ಜೀವನಗಳನ್ನು ಬದಲಾಯಿಸಿದ ಈ ರುದ್ರಾಕ್ಷಿ ಈಗ ಈ ಆಧುನಿಕ ಕಾಲದಲ್ಲಿ ವಿಜ್ಞಾನವು ಕೂಡ ಹೊಸಕೋನದಲ್ಲಿ ರುದ್ರಾಕ್ಷಿಯನ್ನು ನೋಡುವುದು ನಡೆಯುತ್ತಿದೆ. ಸ್ನೇಹಿತರೆ ರುದ್ರಾಕ್ಷಿಯನ್ನು ಧರಿಸಿದ ನಂತರ ಮಹಾಶಿವನಿಗೆ ಒಳ್ಳೆಯ ಶಕುನಗಳು ಎದುರಾಗುತ್ತವೆ. ಹಾಗೆಯೇ ರುದ್ರಾಕ್ಷಿ ಧರಿಸಿದವರು ಸಹ ಅದನ್ನು ಧರಿಸಿದ ನಂತರ ಎಷ್ಟು ಅದ್ಬುತಗಳು ನಡೆದವು ಎಂದು ಸಹ ಹೇಳುತ್ತಾರೆ

ಗಂಗಾ ಯಮುನಾ ಸರಸ್ವತಿಗಳನ್ನು ಒಂದೇ ಬಾರಿಗೆ ದರ್ಶನ ಮಾಡಿದಷ್ಟು ಪುಣ್ಯ ರುದ್ರಾಕ್ಷಿಯನ್ನು ಧರಿಸಿದರೆ ಬರುತ್ತದೆ ಎಂದು ಹೇಳುತ್ತಾರೆ. ರುದ್ರಾಕ್ಷಿಯಿಂದ ಶಿವನನ್ನು ಧ್ಯಾನ ಮತ್ತು ಜಪ ಮಾಡಿದರೆ ಪಾಪಗಳಿಂದ ವಿಮುಕ್ತಿ ಲಭಿಸುತ್ತದೆ ಎಂದು ಶಿವ ಪುರಾಣ ಭಾಗವತ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ರುದ್ರಾಕ್ಷಿಯ ಬಗ್ಗೆ ವರ್ಣಿಸಲಾಗಿದೆ. ಹಾಗೆಯೇ ವೇದಗಳಲ್ಲಿ ಉಪನಿಷತ್ತುಗಳಲ್ಲಿಯೂ ಕೂಡ ಈ ಶಕ್ತಿಯುತ ರುದ್ರಭದ ಬಗ್ಗೆ ವರ್ಣನೆ ಇದೆ ಎಷ್ಟೋ ಜನ್ಮಗಳ ಪುಣ್ಯವಿದ್ದರೆ ಮಾತ್ರ ರುದ್ರಾಕ್ಷಿಯನ್ನು ಧರಿಸಬಲ್ಲೆ ಎಂಬುದು ಪುರಾಣ ಕಥೆಗಳಲ್ಲಿದೆ ಆದರೆ ಈ ದಿನಗಳಲ್ಲಿ ನಮಗೆ ಲಭಿಸುತ್ತಿರುವ ನವರತ್ನ ಜೊತೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ರುದ್ರಾಕ್ಷಿಯನ್ನು ಕೂಡ ಅಂದವಿಶ್ವಾಸದಿಂದ ಭಾವಿಸುತ್ತಿದ್ದಾರೆ. ಈ ರುದ್ರಾಕ್ಷಿಯನ್ನು ಧರಿಸಿರುವವರು ನಮಗೆ ಅಲ್ಲಲ್ಲಿ ಕಾಣಿಸುತ್ತಿರುತ್ತಾರೆ ಶಿವಪುರಾಣ ಮತ್ತು ದೇವಿ ಭಾಗವತದಲ್ಲಿ ಈ ರುದ್ರಾಕ್ಷಿಯ ಮಹತ್ವವನ್ನು ಮತ್ತು ಅದನ್ನು ಹೇಗೆ ಧರಿಸಬೇಕು ಅದರ ನಿಯಮಗಳೇನು ಎಂಬ ಬಹಳಷ್ಟು ವಿವರಗಳು ನಮಗೆ ಸಿಗುತ್ತವೆ. ಮಹಿಳೆಯರು ದ್ರಾಕ್ಷಿಯನ್ನು ಧರಿಸಬಹುದಾ ರುದ್ರಾಕ್ಷಿ ಧರಿಸಿ ಸ್ನಾನ ಮಾಡಬಹುದಾ ಮಾಂಸಹಾರ ತಿನ್ನಬಹುದ ಮತ್ತು ನಿದ್ದೆ ಮಾಡಬಹುದಾ ಹೇಗೆ ರುದ್ರಾಕ್ಷಿಯನ್ನು ಧರಿಸಬೇಕು ಎಂಬುವವರ ಪ್ರತಿಯೊಬ್ಬರ ಮನಸಲ್ಲಿಯೂ ಕೂಡ ಇಂತಹ ಎಷ್ಟೋ ಪ್ರಶ್ನೆಗಳಿರುತ್ತವೆ. ಇವುಗಳ ಮೇಲೆ ಒಂದೊಂದು ಕೂಡ ಸಮಯವಿರುವುದಿಲ್ಲ

ಆದರೆ ಭಯವಿರುತ್ತದೆ. ಕೆಲವು ಕಷ್ಟಗಳು ಕೂಡ ಖಂಡಿತವಾಗಿ ಇದ್ದೇ ಇರುತ್ತದೆ ಹಾಗಾದರೆ ಈ ಪ್ರಶ್ನೆಗಳಿಗೆ ಎಲ್ಲವೂ ಉತ್ತರವನ್ನು ತಿಳಿಯುವ ಮೊದಲು ರುದ್ರಾಕ್ಷಿ ಎಂದರೆ ಏನು ಎಂಬುದನ್ನು ತಿಳಿಯಬೇಕು. ರುದ್ರಾಕ್ಷಿಯು ಪ್ರಪಂಚದಲ್ಲಿಯೇ ದುರ್ಲಭವಾದ ಬೀಜ ರುದ್ರಾಕ್ಷಿಯು ನೇಪಾಳದಲ್ಲಿನ ಹಿಮಾಲಯದಲ್ಲಿ ಅಲ್ಲಿಗೆ ಹತ್ತಿರದಲ್ಲಿರುವ ಪರ್ವತ ಪ್ರಾಂತ್ಯಗಳಲ್ಲಿ ಮಾತ್ರ ಬೀಜವಾಗಿ ಮೊಳಕೆಯಾಗಿ ಬರುತ್ತದೆ. ಇನ್ನು ವಿಚಿತ್ರವಾದ ವಿಷಯವೇನೆಂದರೆ ನೇಪಾಳದಲ್ಲಿ ಲಭಿಸುವ ರುದ್ರಾಕ್ಷಿಗಳಲ್ಲಿ ಸಹಜವಾಗಿ ವಿಶೇಷತೆ ಇರುತ್ತದೆ ಅದು ನಾವು ಧರಿಸಲು ಸುಲಭವಾಗಿರುತ್ತದೆ

ಸಾಕ್ಷಾತ್ ಪರಮೇಶ್ವರನೇ ರುದ್ರಾಕ್ಷಿಯನ್ನು ಸೃಷ್ಟಿಸಿದ್ದಾನೆ ಎಂದು ಇದನ್ನು ಮಾನವರು ಧರಿಸಿದರೆ ಎಂತಹದೇ ಪಾಪವಾಗಲಿ ವಿಮುಕ್ತಿ ದೊರೆಯುತ್ತದೆ ಎಂದು ಹೇಳುತ್ತಾರೆ. ಮನುಷ್ಯರ ಮನಸ್ಸಿನಲ್ಲಿ ಪರಿವರ್ತನೆ ಬರಲು ಈ ರುದ್ರಾಕ್ಷಿ ಧಾರಣೆ ವಿಶೇಷವಾದ ದಾರಿ. ಶಿವ ಪುರಾಣದ ಪ್ರಕಾರ ವಿಶೇಷವಾದ ರುದ್ರಾಕ್ಷಿಗಳನ್ನು ಎಲ್ಲರೂ ಧರಿಸಬಾರದು ಪವಿತ್ರವಾದ ರುದ್ರಾಕ್ಷಿಯನ್ನು ಕೇವಲ ಕೆಲವು ಮಂದಿ ಮಾತ್ರವೇ ಧರಿಸಬೇಕು. ರುದ್ರಾಕ್ಷಿ ಒಂದು ಯಂತ್ರವಿದ್ದ ಹಾಗೆ ಯಂತ್ರವನ್ನು ಧರಿಸಲು ಎಂತಹ ಕಷ್ಟಗಳನ್ನು ಅನುಸರಿಸುತ್ತೇವೆಯೋ ಅದೇ ರೀತಿಯಾಗಿ ರುದ್ರಾಕ್ಷಿ ಧಾರಣೆಗೆ ಅನುಸರಿಸಬೇಕು

ರುದ್ರಾಕ್ಷಿಗೆ ಪ್ರಾಣ ಪ್ರತಿಷ್ಠೆ ಮಾಡಿ ಎಂತಹ ರುದ್ರಾಕ್ಷಿ ನಮಗೆ ಅನುಗುಣವಾಗಿರುತ್ತದೆ ಅಂತಹದನ್ನು ಮಾತ್ರವೇ ಧರಿಸಬೇಕು. ಕೆಲವು ಮಂದಿ ಪಂಡಿತರು ಸ್ನಾನ ಮಾಡಬೇಕಾದರೆ ರುದ್ರಾಕ್ಷಿ ತೆಗೆದಿಡಬೇಕು ಎಂದು ಹೇಳುತ್ತಾರೆ ಅದಕ್ಕೆ ಕಾರಣ ಶಾಂಪುವಿನ ಕೆಲವು ರಾಸಾಯನಿಕಗಳು ರುದ್ರಾಕ್ಷಿಯ ಒಳಗೆ ಹೋಗುವುದರಿಂದ ರುದ್ರಾಕ್ಷಿ ಹಾಳಾಗುವ ಅವಕಾಶಗಳಿರುತ್ತವೆ. ಮನೆಯಲ್ಲಿ ಯಾರಾದರೂ ಮರಣ ಹೊಂದಿದಾಗ ಹದಿಮೂರು ದಿನಗಳು ರುದ್ರಾಕ್ಷಿಯನ್ನು ಧರಿಸಬಾರದೆಂಬ ನಿಯಮವಿದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಶಿವನ ರೂಪವಾಗಿ ರುದ್ರಾಕ್ಷಿಯನ್ನು ಭಾವಿಸುವವರು ಬಹಳ ಮಂದಿ ಇದ್ದಾರೆ. ಅದರಲ್ಲಿಯೂ ಮಾಂಸಾಹಾರಿಗಳು ಮಾಂಸವನ್ನು ತಿನ್ನುವ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸಬಾರದು ಎಂಬ ನಿಯಮವನ್ನು ಪಾಲಿಸುತ್ತಾರೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸದಿದ್ದರೆ ರುದ್ರಾಕ್ಷಿಯನ್ನು ಧರಿಸಬಾರದು ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ದೈಹಿಕ ಸಂಬಂಧಗಳ ಸಮಯದಲ್ಲಿಯೂ ಕೂಡ ಧರಿಸಬಾರದೆಂದು ಪಂಡಿತರ ಭಾವನೆ. ರುದ್ರಾಕ್ಷಿಯ ಧಾರಣೆಯಲ್ಲಿ ಒಂದೊಂದು ರೀತಿಯ ಉದ್ದೇಶವಿರುತ್ತದೆ .

ರುದ್ರಾಕ್ಷಿಯನ್ನು ಯಾರಾದರೂ ಅದು ಅವರ ವ್ಯಕ್ತಿಗತ ಅಭಿಪ್ರಾಯ ಎಂದು ಕೆಲವರ ಹೇಳುತ್ತಾರೆ. ಆದರೆ ಪದ್ಮ ಪುರಾಣದ ಪ್ರಕಾರ ರುದ್ರಾಕ್ಷಿಯನ್ನು ಧರಿಸುವ ಆಲೋಚನೆ ಕೂಡ ದುರ್ಲಭವಾದದ್ದು. ಪರಮೇಶ್ವರನ ಕೃಪೆ ಇದ್ದರೆ ಮಾತ್ರವೇ ಅಂತಹ ಭಾವನೆಗಳು ಮೂಡುತ್ತವೆ. ರುದ್ರಾಕ್ಷಿಯನ್ನು ಧರಿಸಲು ಹಿಂದೂವೇ ಆಗಬೇಕೆಂದಿಲ್ಲ ಯಾವ ಮನುಷ್ಯನಾದರೂ ಸರಿ ರುದ್ರಾಕ್ಷಿಯನ್ನು ಧರಿಸಬಹುದು. ನಿಯಮಗಳನ್ನು ತಪ್ಪದೆ ಪಾಲಿಸಲೇಬೇಕು ಭಗವಂತನನ್ನು ಪ್ರಾಣ ಪ್ರತಿಷ್ಠೆ ಮಾಡಿ ಹೇಗೆ ಆರಾಧಿಸುತ್ತೇವೆಯೋ ಅದೇ ರೀತಿಯಾಗಿ ಈ ರುದ್ರಾಕ್ಷಿಯನ್ನು ಕೂಡ ವೈದ್ಯಕ ರೀತಿಯಲ್ಲಿ

ಪ್ರಾಣ ಪ್ರತಿಷ್ಠೆ ಮಾಡಿ ಅದನ್ನು ಕ್ರಿಯಾಶೀಲವನ್ನಾಗಿ ಮಾಡಬೇಕು. ರುದ್ರಾಕ್ಷಿಯನ್ನು ಧರಿಸಿದವರು ಬಹಳ ಶಕ್ತಿಯುತ ರಾಗಿರುತ್ತಾರೆ ಆದ್ದರಿಂದ ಅದನ್ನು ಅವರು ವಿಸರ್ಜಿಸಿದಾಗ ಕೇವಲ ಅವರ ಪರಿವಾರದವರು ಅಥವಾ ಅವರ ಗೋತ್ರದವರು ಮಾತ್ರವೇ ಧರಿಸಬೇಕು. ರುದ್ರಾಕ್ಷಿಯನ್ನು ಧರಿಸಿದವರಿಗೆ ಯಾವುದೇ ರೀತಿಯ ಭಯವಿರುವುದಿಲ್ಲ ಆ ಪರಮೇಶ್ವರನೇ ನಮ್ಮ ಜೊತೆ ಇದ್ದಾನೆ ಎಂದು ನಂಬುತ್ತಿರುತ್ತಾರೆ. ರುದ್ರಾಕ್ಷಿಯ ಶಕ್ತಿ ಪ್ರಭಾವ ರುದ್ರಾಕ್ಷಿಯ ಬೀಜ ಮಂತ್ರದಲ್ಲಿ ಇರುತ್ತದೆ.

ರುದ್ರಾಕ್ಷಿ ಧರಿಸಿದವರು ಪ್ರತಿದಿನವೂ ಈ ಬೀಜ ಮಂತ್ರವನ್ನು ಪಠಿಸಿದರೆ ಅಥವಾ ಜಪಿಸಿದರೆ ಇನ್ನು ಶಕ್ತಿಯುತರಾಗುತ್ತಾರೆ. ಮನೆಯಲಾಗಲಿ ಅಥವಾ ದೇವಸ್ಥಾನವಾಗಲಿ ರುದ್ರಾಕ್ಷಿಗೆ ಸಕ್ರಮ ಪೂಜೆಗಳನ್ನು ಮಾಡಿದ ನಂತರ ಅಷ್ಟೇ ಧರಿಸಬೇಕು. ಮುಂಜಾನೆ ನಾಲ್ಕರಿಂದ ಏಳರ ನಡುವೆ ನಿದ್ದೆ ಎಂದೆದ್ದು ರುದ್ರಾಕ್ಷಿಯನ್ನು ಗಂಗಾಜಲದಿಂದ ಶುದ್ದಿ ಮಾಡಿ ಪೂಜೆ ಮಾಡಿದ ನಂತರ ಶಿವಾಲಯದಲ್ಲಿ ರುದ್ರಾಕ್ಷಿಯನ್ನು ಅರ್ಪಿಸಬೇಕು. ನಂತರ ಸಕ್ರಮವಾಗಿ ಪೂಜಾ ವಿಧಿಗಳನ್ನು ಪೂರ್ತಿ ಮಾಡಿ ರುದ್ರಾಕ್ಷಿಯನ್ನು ಧರಿಸಬೇಕು. ಅದಕ್ಕೆ ಸಂಬಂಧಿಸಿದ ನಾಮ ಜಪವನ್ನು 11 ಅಥವಾ 21 ಬಾರಿ ಜಪ ಮಾಡಿದರೆ

ಅವರಿಗೆ ಇನ್ನು ಸರಿಸಾಟಿ ಇಲ್ಲ. ಈ ಸೃಷ್ಟಿಯಲ್ಲಿ ಮಂಗಳಕರವಾದ ರುದ್ರಾಕ್ಷಿ ಮಾಡುವ ಫಲಿತಾಂಶ ಅಷ್ಟಿಷ್ಟಲ್ಲ. ಅದಕ್ಕೆ ಸರಿಸಾಟಿ ಬೇರೆ ಇಲ್ಲ. ಸ್ವತಹ ಪರಶಿವನ ಶಕ್ತಿ ಈ ರುದ್ರಾಕ್ಷಿಯಲ್ಲಿರುತ್ತದೆ. ಶಿವನ ಶಕ್ತಿಯ ಪ್ರತಿರೂಪವಾಗಿ ರುದ್ರಾಕ್ಷಿಯನ್ನು ಭಾವಿಸುತ್ತಾರೆ. ಯಾವ ಸಾಧನೆ ಮಾಡಬೇಕಾದರೆ ಈ ರುದ್ರಾಕ್ಷಿಯಿಂದ ಮಾಡಿದರೆ ಸರ್ವ ಶ್ರೇಷ್ಠ ವೆಂದು ಭಾವಿಸುತ್ತಾರೆ. ಆದ್ದರಿಂದಲೇ ಯಾವುದೇ ಋಷಿಗಳ ಕೊರಳಲ್ಲಿ ರುದ್ರಾಕ್ಷಿಗಳು ತಪ್ಪದೆ ಇರುತ್ತದೆ. ಶಿವ ಪುರಾಣದ ಪ್ರಕಾರ ಶಿವ ಪೂಜೆಯನ್ನು ಮಾಡುವ ಪ್ರತಿಯೊಬ್ಬರೂ ಸಹ ರುದ್ರಾಕ್ಷಿಯನ್ನು ಧರಿಸುತ್ತಾರೆ. ಶಾಸ್ತ್ರದ ಪ್ರಕಾರ ರುದ್ರಾಕ್ಷಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ ಗ್ರಹ ನಕ್ಷತ್ರ ಮತ್ತು

ರಾಶಿ ಫಲಗಳನ್ನು ಅನುಸರಿಸಿ ಒಬ್ಬೊಬ್ಬರಿಗೆ ಒಂದೊಂದು ವಿಧವಾದ ರುದ್ರಾಕ್ಷ ಬೇಕೆಂದು ಪಂಡಿತರು ಸಲಹೆ ನೀಡುತ್ತಾರೆ. ಜೀವನದಲ್ಲಿ ಅದೃಷ್ಟಬೇಕೆಂದವರು ಕೂಡ ರುದ್ರಾಕ್ಷಿಯನ್ನು ಧರಿಸುತ್ತಾರೆ. ಇದರಿಂದ ಅನೇಕ ಉಪಯೋಗಗಳು ಕೂಡ ಇವೆ ಕೆಲವರು ಅವರು ಅಂದುಕೊಂಡದ್ದನ್ನು ಸಾಧಿಸಲು ಅವರ ಜಾತಕ ಚಕ್ರದ ಅನುಸಾರ ರುದ್ರಾಕ್ಷಿಯನ್ನು ಧರಿಸುತ್ತಾರೆ. ಈ ರುದ್ರಾಕ್ಷಿ ಒಂದು ಯಂತ್ರ ಬಹಳ ಶಕ್ತಿಯುತವಾದದ್ದು. ದೇವಿ ಭಗವತ ಪುರಾಣದ ಪ್ರಕಾರ ಜೀವನದಲ್ಲಿ ಪರಿಪೂರ್ಣತೆ ಸಾಧಿಸಬೇಕೆಂದರು ಆಧ್ಯಾತ್ಮಿಕ ಚಿಂತನೆಗೆ ಇಚ್ಛಾಶಕ್ತಿಗಳನ್ನು ಪಡೆಯಲು ರುದ್ರಾಕ್ಷಿಯನ್ನು ವಿನಿಯೋಗಿಸುತ್ತಾರೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ರುದ್ರಾಕ್ಷಿಯನ್ನು ಕೊರಳಿನಲ್ಲಿ ಮಾಲೆಯಾಗಿ ಧರಿಸುತ್ತಾರೆ. ಅದರಿಂದ ಶರೀರದಲ್ಲಿನ ಅನಾಹುತ ಚಕ್ರ ಅಂದರೆ ಹೃದಯಕ್ಕೆ ಸಂಬಂಧಿಸಿದ ಚಕ್ರ ಕ್ರಿಯಾಶೀಲವಾಗಿ ಬದಲಾಗುತ್ತದೆ. ಆದ್ದರಿಂದಲೇ ಎದೆಯ ಮೇಲೆ ರುದ್ರಾಕ್ಷಿ ನಿಲ್ಲುವ ಹಾಗೆ ಮಾಲೆಯನ್ನು ಧರಿಸುವುದು ಸರ್ವ ಶ್ರೇಷ್ಠ. ಅದನ್ನು ಸಿದ್ದ ಮಾಲೆ ಎನ್ನುತ್ತಾರೆ . ಇದು ಅತ್ಯಂತ ಶಕ್ತಿಯುತವಾದದ್ದು. ಯಾರ ಬಳಿ ಸಿದ್ದಮಾಲೆ ಇರುತ್ತದೆ ಅವರ ಸುತ್ತಲೂ ಯಾವುದೋ ಒಂದು ಕಾಣದ ಶಕ್ತಿ ಕವಚದ ಹಾಗೆ ಕಾರ್ಯನಿರ್ವಹಿಸುತ್ತದೆ.

ನಿಮಗೆ ನಕಾರಾತ್ಮಕ ಶಕ್ತಿ ಹತ್ತಿರ ಕೂಡ ಬರಲು ಬಿಡುವುದಿಲ್ಲ. ಅಸಲಿ ರುದ್ರಾಕ್ಷ ಮತ್ತು ನಕಲಿ ರುದ್ರಾಕ್ಷಿಗಳು ಯಾವುವು ಎಂದು ತಿಳಿಯಲು ಈಗ ಬಹಳಷ್ಟು ಮಾರ್ಗಗಳಿವೆ. ಆಧುನಿಕ ಕಾಲದಲ್ಲಿ ರುದ್ರಾಕ್ಷಿಯ ಮತ್ತಷ್ಟು ಸ್ವಭಾವಗಳನ್ನು ಸಹ ಗುರುತಿಸಿದ್ದಾರೆ. ಔಷಧಿ ಮತ್ತು ಚಿಕಿತ್ಸಾ ಗುಣವಿದೆ ಬಿಪಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ರುದ್ರಾಕ್ಷಿ ಧರಿಸಿದ ಉಪಶಮನವಾಗುತ್ತದೆ ಎಂದು ನಂಬಿಕೆ. ಮಾನವನ ಆಂತರಿಕ ಭಾವನೆಗಳನ್ನು ಶಾಂತಿಗೊಳಿಸುತ್ತದೆ. ಆದ್ದರಿಂದ ಬಹಳಷ್ಟು ಪರಿಶೋಧನೆಗಳು ರುದ್ರಾಕ್ಷಿಯ ಮೇಲೆ ‌ಇನ್ನೂ ನಡೆಯುತ್ತಲೇ ಇವೆ. ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಡಿಪ್ರೆಶನ್ ಇರುವವರಿಗೆ ರುದ್ರಾಕ್ಷಿಯನ್ನಾಗಿ ಬಳಸುತ್ತಿದ್ದಾರೆ

ಎಂದರೆ ನಾವು ಅರ್ಥಮಾಡಿಕೊಳ್ಳಬಹುದು ಈ ರುದ್ರಾಕ್ಷಿಯ ಮಹತ್ವವನ್ನು. ಪರಮೇಶ್ವರನ ಮತ್ತೊಂದು ಹೆಸರು ಮೃತ್ಯುಂಜಯ. 16 ಮುಖಗಳು ರುದ್ರಾಕ್ಷಿಯನ್ನು ಹೆಚ್ಚಾಗಿ ಚಿಕಿತ್ಸೆಗಳಿಗೆ ಬಳಸುತ್ತಾರೆ. ಆದರೆ ಕೇವಲ ರುದ್ರಾಕ್ಷಿಯಿಂದ ಮಾತ್ರ ಉಪಶಮನ ವಾಗುವುದಿಲ್ಲ. ವೈದ್ಯರ ಪ್ರಮೇಯವು ಸಹ ಇರಬೇಕಾಗುತ್ತದೆ. ಕಾರಣ ತಿಳಿಯದ ಕಾಯಿಲೆಗಳಿಗೆ ಇಲ್ಲವೇ ಪೂರ್ವ ಜನ್ಮ ಕರ್ಮಫಲಗಳಿಗೆ ಮತ್ತು ಜನನಕ್ಕೆ ಮುಂಚೆ ಬರುವ ಸಮಸ್ಯೆಗಳಿಗೆ ರುದ್ರಾಕ್ಷಿಯ ಪ್ರಯೋಗದಿಂದ ಉಪಶಮನ ಲಭಿಸುತ್ತದೆ. ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ರುದ್ರಾಕ್ಷಿ ಶ್ರೇಷ್ಠ ಔಷದ ವ್ಯವಹಾರಿಕ ಶೈಲಿಯಲ್ಲಿಯೂ ಕೂಡ ಬದಲಾವಣೆಗಳಾಗುತ್ತವೆ.

ಅನೇಕ ರೀತಿಯ ಆಕಾರಗಳು ಪರಿಮಾಣಗಳು ಇವೆ ಆದರೆ ಪ್ರತಿಯೊಂದು ಮುಖವಿರುತ್ತದೆ. 16 ಮುಖ ಉಳ್ಳವರು ರುದ್ರಾಕ್ಷಿಯನು ಮೃತ್ಯುಂಜಯ ರುದ್ರಾಕ್ಷಿಯಾಗಿ ಪರಿಗಣಿಸುತ್ತಾರೆ. ಪ್ರತಿಯೊಂದು ಮುಖಕ್ಕೂ ಒಂದೊಂದು ಪ್ರತ್ಯೇಕತೆ ಇರುತ್ತದೆ ಬಹಳ ಮಂದಿಗೆ ಒಂದರಿಂದ 14 ಮುಖಗಳಿರುವ ರುದ್ರಾಕ್ಷಿಯ ಬಗ್ಗೆ ಗೊತ್ತು ಆದರೆ 29 ಮುಖಗಳಿರುವ ರುದ್ರಾಕ್ಷಿಯನ್ನು ಕೇವಲ ಮಾತ್ರ ನೋಡಿರುತ್ತಾರೆ. ಹೀಗೆ ವಿವಿಧ ಮುಖಗಳಿರುವ ರುದ್ರಾಕ್ಷಿಯನ್ನು ಪ್ರತ್ಯೇಕವಾದ ದೇವತೆಗಳ ರೂಪಗಳಾಗಿ ಪರಿಗಣಿಸುತ್ತಾರೆ. ಆದ್ದರಿಂದಲೇ ಸಿದ್ದಮಾಲೆಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸಿದ್ಧಮಾಲೆ 14 ಮುಖಗಳಿರುವ ರುದ್ರಾಕ್ಷಿಗಳಿಂದ ಕೂಡಿರುತ್ತದೆ. ಗೌರಿಶಂಕರ ಗಣೇಶ ರೂಪವಾಗಿ ಭಾವಿಸಿ ಕೊರಳಿಗೆ ಧರಿಸುತ್ತಾರೆ. ಇದನ್ನು ಯಾರಾದರೂ ಧರಿಸಬಹುದು ಧರ್ಮ ಅರ್ಧ ಕಾಮಾ ಮತ್ತು ಮೋಸಗಳನ್ನು ಪಡೆಯಬೇಕೆಂದುಕೊಳ್ಳುವವರಿಗೆ ಈ ಸಿದ್ಧಮಾಲ ಅತ್ಯಂತ ಪ್ರಶಸ್ತವಾದದ್ದು. ಪ್ರಪಂಚದಲ್ಲಿ ಅತ್ಯಂತ ಶಕ್ತಿಯುತವಾದ ಸಿದ್ಧಮಾಲ 19 ಮುಖಗಳಿಂದ ಇದೆ. ಫ್ರಿಜುಟ್ಟಿ ರುದ್ರಾಕ್ಷಿಯು ಕೂಡ ಇದರಲ್ಲಿನ ಒಂದು ಭಾಗವೇ. ಸ್ವತಹ ಇಂದ್ರನೇ ಈ ರುದ್ರಾಕ್ಷಿಯನ್ನು ಧರಿಸುತ್ತಾನೆ ಎಂದು ಆದ್ದರಿಂದ ಇಂದ್ರನ ಸ್ವರ್ಗಾಧಿಪತಿ ಯಾದ ಎಂದು ಹೇಳುತ್ತಾರೆ.

21 ಮುಖಗಳಿರುವ ರುದ್ರಾಕ್ಷಿಯನ್ನು ಇಂದ್ರಮಾಲ ಎನ್ನುತ್ತಾರೆ. ಪರಮೇಶ್ವರನ ಕಣ್ಣಿನಿಂದ ಬಿಂದು ಎಲ್ಲಿಯಾದರೆ ಯಾವ ಸ್ಥಳದಲ್ಲಾದರೆ ಬಿದ್ದಿತು ಆ ಸ್ಥಳದಲ್ಲಿ ಮಾತ್ರವೇ ಈ ರುದ್ರಾಕ್ಷಿ ಮರ ಬೆಳೆಯಿತು. ಅದರಿಂದ ಈ ರುದ್ರಾಕ್ಷಿ ಮರಗಳನ್ನು ಕೇವಲ ಮೂರು ಪ್ರಾಂತ್ಯಗಳಲ್ಲಿ ಮಾತ್ರವೇ ನೋಡಬಹುದು ನೇಪಾಳ ಇಂಡೋನೇಷ್ಯಾ ಮತ್ತು ಉತ್ತರಕಾಂಡ ಇವುಗಳಲ್ಲಿ ನೇಪಾಳ ರುದ್ರಾಕ್ಷಿಗೆ ಬಹಳ ವಿಶೇಷವಾದ ಸ್ಥಾನವಿದೆ. ಇದರ ಹಿಂದೆ ಅನೇಕ ಕಾರಣಗಳಿವೆ ನೇಪಾಳ ಶಿವನ ಸ್ಥಾನವೆಂದು ಅಲ್ಲಿ ಶಿವನ ನೆಲೆಸಿರುತ್ತಾನೆ ಎಂದು ಒಂದು ನಂಬಿಕೆ ಇದೆ. ಅದರಿಂದಲೇ ನೇಪಾಳದ ರುದ್ರಾಕ್ಷಿ ಬಹಳ ಪ್ರತ್ಯಕ್ಕವಾದುದು.

ಅಸಲಿ ರುದ್ರಾಕ್ಷಿ ಆದರೆ ನೀರಿನಲ್ಲಿ ಮುಳುಗುತ್ತದೆ ನಕಲಿ ಆದರೆ ನೀರಿನಲ್ಲಿ ತೇಲುತ್ತದೆ ಎಂದು ಹೇಳುತ್ತಾರೆ ಅದಕ್ಕಾಗಿಯೇ ಆಧುನಿಕ ಯುಗದಲ್ಲಿ ಕೂಡ ತಾಪ ವೃಕ್ಷಗಳು ಕೂಡ ಬಂದಿದೆ. ಅಸಲಿ ರುದ್ರಾಕ್ಷಿಯನ್ನು ಕಂಡು ಹಿಡಿಯಲು ಕೇವಲ ಪಂಡಿತರಿಂದ ಮಾತ್ರ ಸಾಧ್ಯ. ರುದ್ರಾಕ್ಷಿಯನ್ನು ಯಾರು ಎಲ್ಲಿ ಮತ್ತು ಹೇಗೆ ಧರಿಸಬೇಕು ಎಂಬುದು ಅವರ ವ್ಯಕ್ತಿಗತ ಅಭಿಪ್ರಾಯ ಅವರ ಅವಶ್ಯಕತೆ ಅನುಗುಣವಾಗಿ ನಿಪುಣರ ಸಲಹೆಯಿಂದ ಅದರ ಅನುಸಾರವೇ ರುದ್ರಾಕ್ಷಿಯನ್ನು ಧರಿಸುವುದು ಒಂದು ಒಳ್ಳೆಯ ಪದ್ಧತಿ. ಹಾಗೆ ಒಳ್ಳೆಯ ನಾಣ್ಯತೆ ರುದ್ರಾಕ್ಷಿಯನ್ನು ಧರಿಸುವುದು ಮುಖ್ಯ. ಅನುಮಾನದಿಂದ ಅಥವಾ ಭಯದಿಂದ ಅಥವಾ ಬಲವಂತದಿಂದ ರುದ್ರಾಕ್ಷಿಯನ್ನು ಧರಿಸಬಾರದು ಮಾತ್ರವೇ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share.
Exit mobile version