ಕಾಂಗ್ರೆಸ್ ನನ್ನಿಂದ ಏನು ಬಯಸಿತ್ತು.? : ಶಾಮನೂರು ಶಿವಶಂಕರಪ್ಪ ‘ಅಡುಗೆಮನೆ’ ಹೇಳಿಕೆಗೆ ಬ್ಯಾಡ್ಮಿಂಟನ್ ತಾರೆ ‘ಸೈನಾ’ ತಿರುಗೇಟು

ಬೆಂಗಳೂರು : ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕಿಡಿಕಾರಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಹಾಲಿ ಶಾಸಕ 92 ವರ್ಷದ ಶಿವಶಂಕರಪ್ಪ ಮಾತನಾಡಿ, ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಸಂಸದ ಸಿದ್ದೇಶ್ವರ ಜಿ.ಎಂ ಅವರ ಪತ್ನಿ ಗಾಯತ್ರಿ ಅವರಿಗೆ ಕೇವಲ ಅಡುಗೆ ಮಾಡುವುದು ಮಾತ್ರ ತಿಳಿದಿದೆ. ಹೆಣ್ಣು ಮಕ್ಕಳು ಅಡುಗೆ ಮಾತ್ರ ಮಾಡಲು … Continue reading ಕಾಂಗ್ರೆಸ್ ನನ್ನಿಂದ ಏನು ಬಯಸಿತ್ತು.? : ಶಾಮನೂರು ಶಿವಶಂಕರಪ್ಪ ‘ಅಡುಗೆಮನೆ’ ಹೇಳಿಕೆಗೆ ಬ್ಯಾಡ್ಮಿಂಟನ್ ತಾರೆ ‘ಸೈನಾ’ ತಿರುಗೇಟು