ಸುಭಾಷಿತ :

Tuesday, February 18 , 2020 1:54 PM

ಕೇಂದ್ರ ಗುತ್ತಿಗೆಯಿಂದ ಧೋನಿ ಹೆಸರು ಕೈಬಿಟ್ಟಿದಕ್ಕೆ ಬಿಸಿಸಿಐ ಹೇಳಿದ್ದೇನು?


Thursday, January 16th, 2020 6:06 pm

ಮುಂಬೈ: ಭಾರತೀಯ ಕ್ರಿಕೆಟ್​ ಮಂಡಳಿ 2019-20ನೇ ಸಾಲಿನ ವಾರ್ಷಿಕ ಒಪ್ಪಂದದ ಆಟಗಾರರ ಅಂತಿಮ ಪಟ್ಟಿ ರಿಲೀಸ್​ ಮಾಡಿದ್ದು ಪಟ್ಟಿಯಲ್ಲಿ ಎಂಎಸ್ ಧೋನಿಯವರ ಹೆಸರನ್ನು ಕೈಬಿಡಲಾಗಿದೆ.ಈ ನಡುವೆ ವಾರ್ಷಿಕ ಒಪ್ಪಂದದಲ್ಲಿ ಅರ್ಹತೆ ಪಡೆದುಕೊಳ್ಳಬೇಕಾದರೆ ಆಟಗಾರ ನಿರ್ಧಿಷ್ಠ ಋತುವಿನಲ್ಲಿ ಕನಿಷ್ಠ ಮೂರು ಟಿ-20 ಪಂದ್ಯಗಳನ್ನು ಆಡಿರಬೇಕು ಕಳೆದ ವರ್ಷ ಇಂಗ್ಲೆಂಡ್​​ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದ ಬಳಿಕ ಧೋನಿ ಯಾವುದೇ ಕ್ರಿಕೆಟ್​ ಪಂದ್ಯದಲ್ಲೂ ಆಡಿರದ ಕಾರಣ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎನ್ನಲಾಗಿದೆ.

ಗ್ರೇಡ್ ಎ +: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ.

ಎ ಗ್ರೇಡ್: ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ ಎಲ್ ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ರಿಷಭ್ ಪಂತ್.

ಗ್ರೇಡ್ ಬಿ: ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಯುಜ್ವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ, ಮಾಯಾಂಕ್ ಅಗರ್ವಾಲ್.

ಗ್ರೇಡ್ ಸಿ: ಕೇದಾರ್ ಜಾಧವ್, ನವದೀಪ್ ಸೈನಿ, ದೀಪಕ್ ಚಹರ್, ಮನೀಶ್ ಪಾಂಡೆ, ಹನುಮಾ ವಿಹಾರಿ, ಶಾರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions