ಬಾಬಾ ರಾಮದೇವ್ ‘ಯೋಗ’ಕ್ಕಾಗಿ ಮಾಡಿದ್ದು ಒಳ್ಳೆಯದು, ಆದರೆ…: ಸುಪ್ರೀಂ ಕೋರ್ಟ್
ನವದೆಹಲಿ: ಪತಂಜಲಿ ಆಯುರ್ವೇದ, ಬಾಬಾ ರಾಮ್ದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧದ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ. ಸಂಸ್ಥೆ ಮತ್ತು ಅದರ ಪ್ರವರ್ತಕರ ವಿರುದ್ಧ ಬಲವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ನ್ಯಾಯಪೀಠವು ಇಬ್ಬರಿಗೂ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿತು. ಆದಾಗ್ಯೂ, ನ್ಯಾಯಪೀಠವು ಹರಿದ್ವಾರ ಮೂಲದ ಎಫ್ಎಂಸಿಜಿ ಸಂಸ್ಥೆಯ ವಿರುದ್ಧ ಮತ್ತೊಂದು ವಿಮರ್ಶಾತ್ಮಕ ಹೇಳಿಕೆಯನ್ನ ನೀಡಿತು. ಪತಂಜಲಿ ಪ್ರಕರಣದಲ್ಲಿ … Continue reading ಬಾಬಾ ರಾಮದೇವ್ ‘ಯೋಗ’ಕ್ಕಾಗಿ ಮಾಡಿದ್ದು ಒಳ್ಳೆಯದು, ಆದರೆ…: ಸುಪ್ರೀಂ ಕೋರ್ಟ್
Copy and paste this URL into your WordPress site to embed
Copy and paste this code into your site to embed