‘ಭೂ ಪರಿವರ್ತನೆ’ ಮಾಡುವ ಸಂದರ್ಭದಲ್ಲಿ ‘ತಹಶೀಲ್ದಾರ್, ಆರ್ ಐ’ ಯಾವೆಲ್ಲ ಅಂಶ ಪರಿಗಣನೆ.? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಭೂ ಪರಿವರ್ತನೆ ಮಾಡುವ ಸಂದರ್ಭದಲ್ಲಿ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಯಾವೆಲ್ಲ ಅಂಶ ಪರಿಗಣನೆ ಮಾಡಬೇಕು ಎನ್ನುವಂತ ಸಂಪೂರ್ಣ ಮಾಹಿತಿ ಮುಂದಿದೆ ಓದಿ. ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರಕ್ಕೆ ಬಳಕೆ ಮಾಡುವ ಸಂದರ್ಭದಲ್ಲಿ ಭೂ ಪರಿವರ್ತನೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆಗ ತಹಶೀಲ್ದಾಳರು, ಕಂದಾಯ ನಿರೀಕ್ಷಕರು ಕೆಲ ಅಂಶಗಳನ್ನು ಪರಿಗಣಿಸಿ ಅದಕ್ಕೆ ಅನುಮತಿಯನ್ನು ನೀಡಲಾಗುತ್ತದೆ. ಅವು ಯಾವುವು ಅಂತ ಈ ಕೆಳಗಿವೆ. ಭೂಪರಿವರ್ತನೆ ಕೋರಿ ಸಲ್ಲಿಸಿದ ಅರ್ಜಿಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಾಗ ತಹಶೀಲದಾರರು/ಕಂದಾಯ ನಿರೀಕ್ಷಕರು … Continue reading ‘ಭೂ ಪರಿವರ್ತನೆ’ ಮಾಡುವ ಸಂದರ್ಭದಲ್ಲಿ ‘ತಹಶೀಲ್ದಾರ್, ಆರ್ ಐ’ ಯಾವೆಲ್ಲ ಅಂಶ ಪರಿಗಣನೆ.? ಇಲ್ಲಿದೆ ಮಾಹಿತಿ