HEALTH TIPS: ಥೈರಾಯ್ಡ್ ನ ಆರಂಭಿಕ ಲಕ್ಷಣಗಳೇನು? ಇದಕ್ಕೆ ಹೇಗೆ ಪರಿಹಾರ? ಇಲ್ಲಿದೆ ವೈದ್ಯರ ಸಲಹೆ

ಕೆಎನ್‌ ಎನ್ ನ್ಯೂಸ್‌ ಡೆಸ್ಕ್‌ : ಇಂದಿನ ದಿನದಲ್ಲಿ ಜೀವನ ಶೈಲಿನಿಂದ ಸಾಕಷ್ಟು ರೋಗಗಳು ಬರುತ್ತದೆ. ಹಾರ್ಮೋನ್‌ ಬದಲಾವಣೆಯಿಂದ ಹೈಪೋಥೈರಾಯ್ಡಿಸಮ್ ಸಂಭವಿಸುತ್ತದೆ. BIGG NEWS: ಸಿಎಂ ಬದಲಾವಣೆ ವಿಚಾರ: ನನಗೆ ಸಂಬಂಧವಿಲ್ಲ, ಅವ್ರು ಮುಖ್ಯಮಂತ್ರಿ ಇಟ್ಕೊಳ್ತಾರೊ ಬುಡ್ತಾರೊ ನನಗೇನು?- ಹೆಚ್.‌ಡಿ ಕುಮಾರಸ್ವಾಮಿ   ಮತ್ತೊಂದೆಡೆ, ದೇಹವು ಹೆಚ್ಚು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದಾಗ ಮತ್ತು ಅದರ ಚಯಾಪಚಯವನ್ನು ಹೆಚ್ಚಿಸಿದಾಗ ಹೈಪರ್ ಥೈರಾಯ್ಡಿಸಮ್ ಸಂಭವಿಸುತ್ತದೆ. ಪ್ರತಿಯೊಬ್ಬರಿಗೆ ಹಾರ್ಮೋನ್‌ ಬದಲಾವಣೆ ಥೈರಾಯ್ಡ್‌ ಸಮಸ್ಯೆ ಕಂಡುಬರುತ್ತದೆ. ಇದರ ಆರಂಭಿಕ ಲಕ್ಷಣಗಳೂ ಇದ್ದರೆ … Continue reading HEALTH TIPS: ಥೈರಾಯ್ಡ್ ನ ಆರಂಭಿಕ ಲಕ್ಷಣಗಳೇನು? ಇದಕ್ಕೆ ಹೇಗೆ ಪರಿಹಾರ? ಇಲ್ಲಿದೆ ವೈದ್ಯರ ಸಲಹೆ