ಮಹಿಳೆಯರು ‘ಬಳೆ’ಗಳನ್ನು ಧರಿಸುವುದರಿಂದ ಏನು ಪ್ರಯೋಜನ? ಯಾವ ಬಣ್ಣದ ಬಳೆಗಳು ಶುಭಕರ? ಇಲ್ಲಿದೆ ಅಗತ್ಯ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತೀಯ ಸಂಪ್ರದಾಯದ ಪ್ರಕಾರ ಒಂದು ಹೆಣ್ಣಿಗೆ ಸೀರೆ, ಮಗುತಿ, ಬಳೆ, ಹಣೆಬೊಟ್ಟು, ಕಾಲಿನ ಗೆಜ್ಜೆ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ತೊಡುವುದು ಹಳೆಯ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇವನ್ನು ತೊಟ್ಟ ಮಹಿಳೆಗೆ ಹೆಚ್ಚನ ಗೌರವವೂ ಸಿಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇವೆಲ್ಲಾ ಮಾಯವಾಗಿವೆ. ಸಿದ್ಧರಾಮಯ್ಯಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಡಿಕೆಶಿ ಸೋಲಿಸುತ್ತಾರೆ ಎಂಬ ಭಯ ಕಾಡುತ್ತಿದೆ –BJP ಹಿಂದಿನ ಕಾಲದಲ್ಲಿನ ಹೆಣ್ಣು ಮಕ್ಕಳು ಬಳೆ ತೊಡಲೇ ಏಕಿತ್ತು. ಸ್ತ್ರೀ ತೊಡುವ ಒಂದೊಂದು ಆಭರಣದಲ್ಲೂ … Continue reading ಮಹಿಳೆಯರು ‘ಬಳೆ’ಗಳನ್ನು ಧರಿಸುವುದರಿಂದ ಏನು ಪ್ರಯೋಜನ? ಯಾವ ಬಣ್ಣದ ಬಳೆಗಳು ಶುಭಕರ? ಇಲ್ಲಿದೆ ಅಗತ್ಯ ಮಾಹಿತಿ