Barcode: ಬಾರ್ ಕೋಡ್ ಎಂದೆರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತೆ? ಸ್ವಂತ ಬಾರ್ ಕೋಡ್ ರಚಿಸುವುದು ಹೇಗೆ? ಇಲ್ಲಿದೆ ಮಹತ್ವದ ಮಾಹಿತಿ

 ಕೆಎನ್ಎನ್ ಡಿಜಿಟಲ್ ಡೆಸ್ಕ್ : ನೀವು ಮಾಲ್ ಅಥವಾ ಶೋರೂಮ್‌ನಿಂದ ವಸ್ತುಗಳನ್ನು ಖರೀದಿಸಿದಾಗ, ಅವುಗಳನ್ನು ಬಿಲ್ ಮಾಡುವಾಗ ಸರಕುಗಳ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ. ಬಾರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಆ ಉತ್ಪನ್ನದ ಎಲ್ಲಾ ವಿವರಗಳು ಕಂಪ್ಯೂಟರ್ ನಲ್ಲಿ ಬಂದು ಬಿಲ್ ಜನರೇಟ್ ಆಗುತ್ತದೆ. ಹಾಗಾದ್ರೆ ಬಾರ್‌ಕೋಡ್ ಯಾವ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ? ವಸ್ತುವಿನ ಮಾಹಿತಿಯು ಆ ಸಣ್ಣ ಸಾಲುಗಳು ಮತ್ತು ಸಂಖ್ಯೆಗಳಲ್ಲಿ ಹೇಗೆ ಒಳಗೊಂಡಿರುತ್ತದೆ. ಈ ಕುರಿತಂತೆ ಇಲ್ಲಿದೆ ಮಾಹಿತಿ. BREAKING NEWS : … Continue reading Barcode: ಬಾರ್ ಕೋಡ್ ಎಂದೆರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತೆ? ಸ್ವಂತ ಬಾರ್ ಕೋಡ್ ರಚಿಸುವುದು ಹೇಗೆ? ಇಲ್ಲಿದೆ ಮಹತ್ವದ ಮಾಹಿತಿ