BREAKING NEWS: ಕಾವೇರಿ ನದಿ ಭೋರ್ಗರೆತ..! ಪಶ್ಚಿಮ ವಾಹಿನಿ ಮುಳುಗಡೆ; ಅಸ್ತಿ ಪಿಂಡ ಪ್ರದಾನ ಸ್ಥಗಿತ
ಮಂಡ್ಯ: ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಮುಳುಗಡೆಯಾಗಿದೆ.ಪಶ್ಚಿಮ ವಾಹಿನಿಗೆ ಪಿಂಡ ಪ್ರಧಾನ ಮತ್ತು ಅಸ್ತಿ ವಿಸರ್ಜನೆಗೆ ಬ್ರೇಕ್ ಹಾಕಲಾಗಿದೆ. SHOCKING NEWS: OMG… ಪತ್ನಿ ಕೊಲೆ ಮಾಡಿ ಶಾಲಾ ಅಡುಗೆ ಮನೆಯಲ್ಲಿ ಶವ ಕುದಿಸಿ,3 ಮಕ್ಕಳೊಂದಿಗೆ ಪರಾರಿಯಾದ ಪತಿ ಪಶ್ಚಿಮ ವಾಹಿನಿಯ ನಾಗರಕಟ್ಟೆ, ಮಂಟಪಗಳು ಮುಳುಗಡೆಯಾಗಿದ್ದು, ನದಿ ಪಕ್ಕದ ದೇವಸ್ಥಾನಗಳು ಜಲಾವೃತವಾಗಿದೆ. ಈ ಹಿನ್ನೆಲೆ ಪಶ್ಚಿಮ ವಾಹಿನಿಗೆ ಪ್ರವಾಸಿಗರಿಗೆ ಹಾಗೂ ಜನರಿಗೆ ನಿರ್ಬಂಧ ಹೇರಲಾಗಿದೆ.
Copy and paste this URL into your WordPress site to embed
Copy and paste this code into your site to embed