ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ :ಇಬ್ಬರು ಟಿಎಂಸಿ ಬೆಂಬಲಿಗರ ಹತ್ಯೆ

ಬರಸಾತ್ : ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಟಿಎಂಸಿಯ ಇಬ್ಬರು ಬೆಂಬಲಿಗರನ್ನು ಹತ್ಯೆ ಮಾಡಲಾಗಿದ್ದು ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. “ಎ.ಆರ್ ರೆಹಮಾನ್ ಯಾರೆಂದು ನನಗೆ ಗೊತ್ತಿಲ್ಲ, ‘ಭಾರತ ರತ್ನ ಪ್ರಶಸ್ತಿ’ ನನ್ನಪ್ಪನ ಉಗುರಿಗೆ ಸಮ” : ಟಾಲಿವುಡ್ ಖ್ಯಾತ ನಟನಿಂದ ವಿವಾದಾತ್ಮಕ ಹೇಳಿಕೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣಾಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಈ ಹತ್ಯೆ ಮಾಡಿದ್ದಾರೆ. ಟಿಎಂಸಿ ಘಟನೆಗೆ ಬಿಜೆಪಿ ಕಾರಣ ಎಂದು ಆರೋಪಿಸಿದ್ದು, ಬಿಜೆಪಿ … Continue reading ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ :ಇಬ್ಬರು ಟಿಎಂಸಿ ಬೆಂಬಲಿಗರ ಹತ್ಯೆ