ಪಶ್ಚಿಮ ಬಂಗಾಳದಲ್ಲಿ ಟ್ರಾಲರ್ ದುರಂತ : 9 ಮೀನುಗಾರರ ಶವ ಪತ್ತೆ

ನಮ್ಖಾನಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಂಗಾಳಕೊಲ್ಲಿಯಲ್ಲಿ ಬುಧವಾರ ಟ್ರಾಲರ್ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ 9 ಮೀನುಗಾರರ ಶವಗಳು ಗುರುವಾರ ಬೆಳಗ್ಗೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. BREAKING NEWS : ಜಮ್ಮುವಿನ ಸಾಂಬಾದಲ್ಲಿ ಮತ್ತೆ ನಾಲ್ಕು ಡ್ರೋನ್ ಗಳು ಪತ್ತೆ ಬುಧವಾರ ಮುಂಜಾನೆ ಬಖಾಲಿ ಕರಾವಳಿಯ ರಕ್ತೇಶ್ವರಿ ದ್ವೀಪದ ಬಳಿ ಇದ್ದಕ್ಕಿದ್ದಂತೆ ಅಲೆಗಳು ಅಪ್ಪಳಿಸಿದ್ದು ಪರಿಣಾಮ ‘ಹೈಮಾಬತಿ’ ಎಂಬ ಟ್ರಾಲರ್ ಪಲ್ಟಿಯಾಗಿದೆ. ಇದೀಗ ೯ ಜನರ ಶವ ಪತ್ತೆಯಾಗಿದ್ದು … Continue reading ಪಶ್ಚಿಮ ಬಂಗಾಳದಲ್ಲಿ ಟ್ರಾಲರ್ ದುರಂತ : 9 ಮೀನುಗಾರರ ಶವ ಪತ್ತೆ