ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಚಾಲನೆ ನೀಡಲಾದ ವಂದೇ ಭಾರತ್ ಎಕ್ಸ್ಪ್ರೆಸ್(Vande Bharat Express) ಮೇಲೆ ಮತ್ತೆ ಕಲ್ಲು ತೂರಲಾಗಿದ್ದು, ಕಿಟಕಿಗಳ ಗಾಜು ಹೊಡೆದಿದೆ. ಇದು 2 ದಿನಗಳಲ್ಲಿ ಎರಡನೇ ಘಟನೆಯಾಗಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಮಂಗಳವಾರ ಮಧ್ಯಾಹ್ನ ಮತ್ತೆ ಕಲ್ಲು ತೂರಿದ ಘಟನೆ ನಡೆದಿದ್ದು, ಕಿಟಕಿಗಳ ಗಾಜು ಹೊಡೆದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಕೂಡ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಅಪರಿಚಿತರು ಕಲ್ಲು ತೂರಿದ್ದರು. ಇದರಿಂದ ಬಾಗಿಲಿ ಗಾಜಿನ ಫಲಕವು … Continue reading BIG NEWS : ʻವಂದೇ ಭಾರತ್ ಎಕ್ಸ್ಪ್ರೆಸ್ʼಗೆ ಮತ್ತೆ ಬಿತ್ತು ಕಲ್ಲೇಟು… 2 ದಿನಗಳಲ್ಲಿ ಎರಡನೇ ಘಟನೆ | Vande Bharat Express
Copy and paste this URL into your WordPress site to embed
Copy and paste this code into your site to embed