SHOCKING NEWS : ಶಸ್ತ್ರಚಿಕಿತ್ಸೆಗಾಗಿ ಕುತ್ತಿಗೆಗೆ ಚುಚ್ಚಿದ ಶ್ರಿಶೂಲದೊಂದಿಗೆ 65 ಕಿಮೀ ಪ್ರಯಾಣಿಸಿದ ವ್ಯಕ್ತಿ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಕುತ್ತಿಗೆ ಚುಚ್ಚಿದ ಶ್ರಿಶೂಲದೊಂದಿಗೆ ಬರೋಬ್ಬರಿ 65 ಕೀಮೀ ಪ್ರಯಾಣ ಮಾಡಿರುವ ಘಟನೆ ನಡೆದಿದೆ. ಅಂಬೇಡ್ಕರ್ ಹೆಸರಿನಲ್ಲಿ ಸತ್ಯ ಮರೆಮಾಚಿ ಬಿಜೆಪಿಯಿಂದ ಮೊಸಳೆ ಕಣ್ಣೀರು : ಸರಣಿ ಟ್ವೀಟ್ ನಲ್ಲಿ B.K ಹರಿಪ್ರಸಾದ್ ಕಿಡಿ ಭಾಸ್ಕರ್ ರಾಮ್ ಎಂಬುವವರು ಕಳೆದ ವಾರ ಕೋಲ್ಕತ್ತಾದ ನೀಲರತನ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಎನ್‌ಆರ್‌ಎಸ್) ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶ್ರಿಶೂಲವು ವ್ಯಕ್ತಿಯ ಗಂಟಲಿಗೆ ಸಿಲುಕಿಸಿಕೊಂಡಿತ್ತು. ಈತ ಅದರ ಶಸ್ತ್ರಚಿಕಿತ್ಸೆಗಾಗಿ … Continue reading SHOCKING NEWS : ಶಸ್ತ್ರಚಿಕಿತ್ಸೆಗಾಗಿ ಕುತ್ತಿಗೆಗೆ ಚುಚ್ಚಿದ ಶ್ರಿಶೂಲದೊಂದಿಗೆ 65 ಕಿಮೀ ಪ್ರಯಾಣಿಸಿದ ವ್ಯಕ್ತಿ!