ನವದೆಹಲಿ: ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ‘ಅತ್ಯಾಚಾರ ವಿರೋಧಿ ಮಸೂದೆ, 2024’ ಅನ್ನು ಅಂಗೀಕರಿಸಿದೆ. ‘ಅಪರಾಜಿತಾ ಮಹಿಳೆ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾನೂನುಗಳು ಮತ್ತು ತಿದ್ದುಪಡಿ) ಮಸೂದೆ 2024’ ಎಂದು ಅಧಿಕೃತವಾಗಿ ಹೆಸರಿಸಲಾದ ಈ ಶಾಸನವನ್ನು ರಾಜ್ಯ ಕಾನೂನು ಸಚಿವ ಮೊಲೊಯ್ ಘಟಕ್ ಅವರು ಇಂದು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಂಡಿಸಿದರು. ಸೆಪ್ಟೆಂಬರ್ 5 ರಿಂದ ಜಾರಿಗೆ ಬರಲಿರುವ ಈ ಮಸೂದೆಯು, ಅತ್ಯಾಚಾರದ … Continue reading BREAKING: ಪಶ್ಚಿಮ ಬಂಗಾಳದಲ್ಲಿ ‘ಅತ್ಯಾಚಾರ ಆರೋಪ’ ಸಾಭೀತಾದ ’10 ದಿನ’ಗಳಲ್ಲಿ ಆರೋಪಿಗೆ ‘ಗಲ್ಲು ಶಿಕ್ಷೆ’: ಮಸೂದೆ ಅಂಗೀಕಾರ | Bengal Anti-Rape Bill
Copy and paste this URL into your WordPress site to embed
Copy and paste this code into your site to embed