WATCH VIDEO: ಪಶ್ಚಿಮ ಬಂಗಾಳದ ಕಾರ್ಯಕ್ರಮದಲ್ಲಿ ಡ್ರಮ್ಸ್ ಭಾರಿಸಿ, ನೃತ್ಯ ಮಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ | CM Mamata Banerjee

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ನಡೆದ ಬಿರ್ಸಾ ಮುಂಡಾ ಜಯಂತಿಯಂದು ಸಿಎಂ ಮಮತಾ ಬ್ಯಾನರ್ಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ವಿಭಿನ್ನ ಲವ್ ಸ್ಟೋರಿ ; ಡಿಕ್ಕಿ ಹೊಡೆದಾಗ ಪ್ರೇಮಾಂಕುರವಾಯ್ತು, 70 ವರ್ಷದ ವ್ಯಕ್ತಿ ಜೊತೆ 19 ವರ್ಷದ ಯುವತಿ ಮದುವೆ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸಿಎಂ ಮಮತಾ ಬ್ಯಾನರ್ಜಿಯವರು ಅಲ್ಲಿದ್ದ ಕಲಾವಿದರ ಬಳಿ ತೆರಳಿ ಸಾಂಪ್ರದಾಯಿಕ ಡೋಲು ಭಾರಿಸಿದರು. ಬಳಿಕ ಕಲಾವಿದರ ಜೊತೆ ನೃತ್ಯ ಮಾಡಿದರು. ನಂತರ ಮಾತನಾಡಿದ ಸಿಎಂ ಮಮತಾ, ಕೇಂದ್ರದ ಮೋದಿ ಸರ್ಕಾರದ … Continue reading WATCH VIDEO: ಪಶ್ಚಿಮ ಬಂಗಾಳದ ಕಾರ್ಯಕ್ರಮದಲ್ಲಿ ಡ್ರಮ್ಸ್ ಭಾರಿಸಿ, ನೃತ್ಯ ಮಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ | CM Mamata Banerjee