BREAKING NEWS : ಪಶ್ಚಿಮ ಆಫ್ರಿಕಾದಲ್ಲಿ ಸ್ಫೋಟಕ ಸಾಧನಕ್ಕೆ ಬಸ್‌ ಡಿಕ್ಕಿ: 11 ಜನರ ದುರ್ಮರಣ | 11 killed in bus blast

ಪಶ್ಚಿಮ ಆಫ್ರಿಕಾ: ಕೇಂದ್ರ ಮಾಲಿಯಲ್ಲಿ ಗುರುವಾರ ಬೆಳಿಗ್ಗೆ ಬಸ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಜಿಹಾದಿ ಹಿಂಸಾಚಾರದ ಕೇಂದ್ರವೆಂದು ಕರೆಯಲ್ಪಡುವ ಮೋಪ್ತಿ ಪ್ರದೇಶದಲ್ಲಿ ಬಂಡಿಯಾಗರಾ ಮತ್ತು ಗೌಂಡಕ ನಡುವಿನ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಸ್ಫೋಟಕ ಸಾಧನಕ್ಕೆ ಡಿಕ್ಕಿ ಹೊಡೆದಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. A bus blast in Mali has killed at least 11 people and injured dozens more, according to … Continue reading BREAKING NEWS : ಪಶ್ಚಿಮ ಆಫ್ರಿಕಾದಲ್ಲಿ ಸ್ಫೋಟಕ ಸಾಧನಕ್ಕೆ ಬಸ್‌ ಡಿಕ್ಕಿ: 11 ಜನರ ದುರ್ಮರಣ | 11 killed in bus blast