ಭಟ್ಕಳದಲ್ಲಿ ‘ಟಿಪ್ಪು ಸುಲ್ತಾನ್’ ಹೆಸರಿನಲ್ಲಿ ಸ್ವಾಗತ ಗೋಪುರ ವಿವಾದ: ಬೂದಿ ಮುಚ್ಚಿದ ಕೆಂಡವಾದ ‘ಕರಾವಳಿ’

ಭಟ್ಕಳ: ನಗರದ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಸಾಗುವ ಮಾರ್ಗದಲ್ಲಿಯೇ ಟಿಪ್ಪು ಸುಲ್ತಾನ್ ಹೆಸರಿನ ಸ್ವಾಗತ ಗೋಪುರ ನಿರ್ಮಾಣಕ್ಕೆ ಮುಂದಾಗಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಭಟ್ಕಳದಲ್ಲಿ ಈಗ ಇದು ವಿವಾದಕ್ಕೆ ಕಾರಣವಾಗಿ ನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭಟ್ಕಳದ ಸುಲ್ತಾನ್ ಸ್ಟ್ರೀಟ್ ಮೂಲಕ ಆರಸಕೇರಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಸಾಗುವಂತ ಮಾರ್ಗದಲ್ಲಿ, ಟಿಪ್ಪು ಸುಲ್ತಾನ್ ಹೆಸರಿನ ಸ್ವಾಗತ ಗೋಪುರ ನಿರ್ಮಾಣಕ್ಕೆ ಮಾಡಲು ತಯಾರಿ ನಡೆಸಲಾಗಿದೆ. BREAKING NEWS : ಮಹಾರಾಷ್ಟ್ರದ ಅರೇಬಿಯನ್‌ … Continue reading ಭಟ್ಕಳದಲ್ಲಿ ‘ಟಿಪ್ಪು ಸುಲ್ತಾನ್’ ಹೆಸರಿನಲ್ಲಿ ಸ್ವಾಗತ ಗೋಪುರ ವಿವಾದ: ಬೂದಿ ಮುಚ್ಚಿದ ಕೆಂಡವಾದ ‘ಕರಾವಳಿ’