ಹೈದರಾಬಾದ್‌: ಔತಣಕೂಟದಲ್ಲಿ ಚಿಕನ್‌ ಇಲ್ಲದಕ್ಕೆ ಮದುವೆಯನ್ನೇ ನಿಲ್ಲಿಸಿದ ವರ!

ಹೈದರಾಬಾದ್‌: ಸಾಮಾನ್ಯವಾಗಿ ಮದುವೆಗಳು ನಿಲ್ಲಲು ಮುಖ್ಯ ಕಾರಣ ವರದಕ್ಷಿಣೆ ಮತ್ತು ಪ್ರೇಮ ಪ್ರಕರಣಗಳು. ಮದುವೆಯ ಸಮಯದಲ್ಲಿ ವರದಕ್ಷಿಣೆ ನೀಡದಿರುವುದು ಅಥವಾ ಮದುವೆಯಾಗಲು ಇಷ್ಟವಿಲ್ಲದ ಕಾರಣ ಓಡಿಹೋಗುವುದು ಮುಂತಾದ ಕಾರಣಗಳಿಗಾಗಿ ಮದುವೆಗಳನ್ನು ನಿಲ್ಲಿಸಲಾಗುತ್ತದೆ. ಆದರೆ, ಇತ್ತೀಚೆಗೆ ನಡೆದ ಮದುವೆಯೊಂದರಲ್ಲಿ ವರನ ಗೆಳೆಯರಿಗೆ ಕೋಳಿ ಮಾಂಸ ನೀಡಿಲ್ಲ ಎಂಬ ಕಾರಣಕ್ಕೆ ಮದುವೆ ನಿಂತು ಹೋಗಿರುವ ಘಟನೆ ಹೈದರಾಬಾದ್‌ನ ಶಹಪುರ ನಗರದಲ್ಲಿ ನಡೆದಿದೆ. ಜಗದ್ಗಿರಿಗುಟ್ಟದ ರಿಂಗ್‌ಬಸ್ತಿಯ ವರ ಮತ್ತು ಕುತ್ಬುಳ್ಳಾಪುರದ ವಧು ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಲು ನಿರ್ಧರಿಸಿದರು. ಇದಕ್ಕಾಗಿ ಎಲ್ಲ … Continue reading ಹೈದರಾಬಾದ್‌: ಔತಣಕೂಟದಲ್ಲಿ ಚಿಕನ್‌ ಇಲ್ಲದಕ್ಕೆ ಮದುವೆಯನ್ನೇ ನಿಲ್ಲಿಸಿದ ವರ!