ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ವಿವಾಹವಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ʼ ನಲ್ಲಿ ಹಂಚಿಕೊಂಡಿದ್ದಾರೆ. “ಈ ಕ್ಷಣಕ್ಕೆ ನಮ್ಮನ್ನು ಕರೆತಂದ ಎಲ್ಲರಿಗೂ ನಮ್ಮ ಹೃದಯಾಳದಿಂದ ಕೃತಜ್ಞತೆಗಳು. ನಾವು ಒಟ್ಟಿಗೆ ಈ ಹೊಸ ಪ್ರಯಾಣವನ್ನ ಪ್ರಾರಂಭಿಸುತ್ತಿದ್ದು, ನಿಮ್ಮ ಎಲ್ಲರ ಪ್ರೀತಿ ಮತ್ತು ಆಶೀರ್ವಾದಗಳನ್ನ ಕೋರುತ್ತೇವೆ” ಎಂದು ವಿಕ್ಕಿ ಬರೆದಿದ್ದಾರೆ.
ಕತ್ರಿನಾ ಕೆಂಪು ಲೆಹೆಂಗಾದಲ್ಲಿ ಬೆರಗುಗೊಳಿಸುವಂತೆ ಕಾಣುತ್ತಿದ್ರೆ, ವಿಕ್ಕಿ ದೊಡ್ಡ ದಿನಕ್ಕೆ ಬಿಳಿ ಉಡುಪನ್ನ ಆಯ್ಕೆ ಮಾಡಿಕೊಂಡಿದ್ದಾರೆ.
https://www.instagram.com/p/CXRDUNSvWlZ/?utm_source=ig_web_copy_link
Katrina Kaif and Vicky PHOTO LEAKED! ಕತ್ರಿನಾ ಕೈಫ್ ಮತ್ತು ವಿಕ್ಕಿ ಮದ್ವೆಯ ಫೋಟೋ ಇಲ್ಲಿದೆ ನೋಡಿ
ʼWhatsAppʼ ಮಹತ್ವದ ಪ್ರಕಟಣೆ : ಪರಸ್ಪರ ʼಕ್ರಿಪ್ಟೋಕರೆನ್ಸಿʼ ವಹಿವಾಟು ಸೌಲಭ್ಯ ಪರಿಚಯ, ಶೀಘ್ರ ಬಿಡುಗಡೆ