BIG NEWS: ರಾಜ್ಯಾಧ್ಯಂತ ಇಂದಿನಿಂದ ‘ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್’ ಧರಿಸುವುದು ಕಡ್ಡಾಯ: ತಪ್ಪಿದ್ರೇ 1 ಸಾವಿರ ದಂಡ ಫಿಕ್ಸ್

ಬೆಂಗಳೂರು: ನವೆಂಬರ್ 1ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ ವಾಹನ ಚಾಲನೆ ( Vehicle Driving ) ವೇಳೆಯಲ್ಲಿ ಸೀಟ್ ಬೆಲ್ಟ್ ( Seat Belt ) ಕಡ್ಡಾಯಗೊಳಿಸಲಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲೂ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯವಾಗಿದೆ. ವಾಹನ ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯಗೊಳಿಸಿ ಡಿಜಿ-ಐಜಿಪಿ ಪ್ರವೀಣ್ ಸೂದ್ ( DG-IGP Praveen Sood ) ಆದೇಶ ಹೊರಡಿಸಿದ್ದಾರೆ. BREAKING NEWS : ಕರ್ನಾಟಕದ ಖರ್ಗೆಗೆ ಒಲಿದ ‘ಕೈ’ ಅಧ್ಯಕ್ಷ ಪಟ್ಟ :  ‘ಎಐಸಿಸಿ’ … Continue reading BIG NEWS: ರಾಜ್ಯಾಧ್ಯಂತ ಇಂದಿನಿಂದ ‘ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್’ ಧರಿಸುವುದು ಕಡ್ಡಾಯ: ತಪ್ಪಿದ್ರೇ 1 ಸಾವಿರ ದಂಡ ಫಿಕ್ಸ್