BIGG NEWS: ರಾಜ್ಯಾಧ್ಯಂತ ತಾರಕ್ಕೇರಿದ ಹಿಜಾಬ್ –ಕೇಸರಿ ಶಾಲು ವಿವಾದ: ಈಗ ಕೇಸರಿ ಶಾಲು ಜತೆ ಕೇಸರಿ ಪೇಟ ಧರಿಸಿ ಬಂದ ವಿದ್ಯಾರ್ಥಿಗಳು

ಉಡುಪಿ: ಜಿಲ್ಲೆಯಿಂದ ಆರಂಭಗೊಂಡಂತ ಹಿಜಾಬ್-ಕೇಸರಿ ಶಾಲು ವಿವಾದ (Hijab and Kesari Shalu Controversy ), ಈಗ ಮತ್ತಷ್ಟು ತಾರಕಕ್ಕೇರಿದೆ. ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳ ( Students ) ಬಳಿಕ, ನೀಲಿ ಶಾಲು ಧರಿಸಿಯೂ ವಿದ್ಯಾರ್ಥಿಗಳು ಆಗಮಿಸಿದ್ದರು. ಈಗ ಮುಂದುವರೆದು ವಿದ್ಯಾರ್ಥಿಗಳು ಕೇಸರಿ ಶಾಲು ಜೊತೆಗೆ, ಕೇಸರಿ ಪೇಟ ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ( College ) ಆಗಮಿಸಿದ್ದಾರೆ. BIGG BREAKING NEWS : ಹಿಜಾಬ್ ತೊಟ್ಟು ಬಂದ ವಿದ್ಯಾರ್ಥಿನಿಯರಿಗೆ ತಡೆ … Continue reading BIGG NEWS: ರಾಜ್ಯಾಧ್ಯಂತ ತಾರಕ್ಕೇರಿದ ಹಿಜಾಬ್ –ಕೇಸರಿ ಶಾಲು ವಿವಾದ: ಈಗ ಕೇಸರಿ ಶಾಲು ಜತೆ ಕೇಸರಿ ಪೇಟ ಧರಿಸಿ ಬಂದ ವಿದ್ಯಾರ್ಥಿಗಳು