ಲಿಂಗಧಾರಣೆ ಸಾಲದು, ನಿತ್ಯ ಪೂಜೆಯ ಸಂಸ್ಕಾರ ಬೇಕು: ಸೊರಬದ ಕ್ಯಾಸನೂರಿನಲ್ಲಿ ಶ್ರೀಶೈಲ ಜಗದ್ಗುರುಗಳ ಸಂದೇಶ
ಶಿವಮೊಗ್ಗ: ಆಧ್ಯಾತ್ಮಿಕ ಚೈತನ್ಯದ ನೆಲೆವೀಡು, ಸೊರಬ ತಾಲ್ಲೂಕಿನ ಕ್ಯಾಸನೂರಿನ ಖೇಚರಯೋಗಿ ಶ್ರೀ ಗುರುಬಸವದೇವರ ಸಂಸ್ಥಾನಮಠದಲ್ಲಿ ಬುಧವಾರ ಒಂದು ಐತಿಹಾಸಿಕ ಧಾರ್ಮಿಕ ಘಟ್ಟಕ್ಕೆ ಸಾಕ್ಷಿಯಾಯಿತು. ಶ್ರೀ ಗುರುಬಸವ ಸ್ವಾಮಿಗಳ ಕರ್ತೃಗದ್ದುಗೆ, ಶ್ರೀ ಚೌಡೇಶ್ವರಿ ದೇವಿಯ ಗುಡಿ ಹಾಗೂ ಪಂಡಿತಾರಾಧ್ಯರ ಶಿಲಾಮಂಟಪದ ಅಡಿಗಲ್ಲು ಸಮಾರಂಭವು ಅತ್ಯಂತ ಭಕ್ತಿಭಾವದಿಂದ ಜರುಗಿತು. ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಸಂಸ್ಕಾರ ಅನಿವಾರ್ಯ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಶೈಲ ಜಗದ್ಗುರು ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಧರ್ಮದ … Continue reading ಲಿಂಗಧಾರಣೆ ಸಾಲದು, ನಿತ್ಯ ಪೂಜೆಯ ಸಂಸ್ಕಾರ ಬೇಕು: ಸೊರಬದ ಕ್ಯಾಸನೂರಿನಲ್ಲಿ ಶ್ರೀಶೈಲ ಜಗದ್ಗುರುಗಳ ಸಂದೇಶ
Copy and paste this URL into your WordPress site to embed
Copy and paste this code into your site to embed