ಭ್ರಷ್ಟಾಚಾರ ಕಡಿಮೆ ಮಾಡುತ್ತೇವೆ ಆದರೆ ‘ಭ್ರಷ್ಟಾಚಾರ ರಹಿತ’ ಆಡಳಿತ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಹಾವೇರಿ : ಭ್ರಷ್ಟಾಚಾರ ಸಂಪೂರ್ಣ ತಡೆಯೋಕೆ ಆಗಲ್ಲ ಬ್ಲ್ಯಾಕ್ ಶೀಫ್‌ಗಳು ಇದ್ದೇ ಇರ್ತಾವೆ. ನಾವು ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲ ಅಂತಾ ಎಲ್ಲೂ ಹೇಳಿಲ್ಲ. ಭ್ರಷ್ಟಾಚಾರ ಕಡಿಮೆ ಮಾಡುತ್ತೇವೆ ಅಂತಾ ಹೇಳಿದ್ದೇವೆ. ಭ್ರಷ್ಟಾಚಾರ ರಹಿತ ಅಂತಾ ಹೇಳಲು ಸಾಧ್ಯವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. BREAKING:’ಪಪುವಾ ನ್ಯೂಗಿನಿಯಾದಲ್ಲಿ’ ಎರಡು ಬುಡಕಟ್ಟು ಜನಗಳ ನಡುವೆ ಭೀಕರ ಹಿಂಸಾಚಾರ: 53 ಮಂದಿ ಸಾವು ಹಾವೇರಿ ನಗರದ ಹೊರವಲಯದ ಮೆಡಿಕಲ್ ಕಾಲೇಜ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ … Continue reading ಭ್ರಷ್ಟಾಚಾರ ಕಡಿಮೆ ಮಾಡುತ್ತೇವೆ ಆದರೆ ‘ಭ್ರಷ್ಟಾಚಾರ ರಹಿತ’ ಆಡಳಿತ ಅಸಾಧ್ಯ : ಸಿಎಂ ಸಿದ್ದರಾಮಯ್ಯ