‘ರಕ್ತ ಹರಿಸೋರನ್ನ ಬಿಡೋದಿಲ್ಲ, 22 ನಿಮಿಷದಲ್ಲೇ ಶತ್ರುಗಳನ್ನ ಸೋಲಿಸಲಾಯ್ತು’ : ಪಾಕ್’ಗೆ ‘ಪ್ರಧಾನಿ ಮೋದಿ’ ಖಡಕ್ ಸಂದೇಶ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಿದ್ದಾರೆ. ಭಾರತದ ಸಾಮರ್ಥ್ಯ ಏನೆಂದು ಜಗತ್ತು ಇತ್ತೀಚೆಗೆ ನೋಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತೀಯರ ರಕ್ತ ಚೆಲ್ಲುವವರಿಗೆ ಯಾವುದೇ ಸ್ಥಳ ಸುರಕ್ಷಿತವಲ್ಲ ಎಂದು ನಾವು ತೋರಿಸಿದ್ದೇವೆ. ರಕ್ತ ಹರಿಸುವವರನ್ನ ಬಿಡಲಾಗುವುದಿಲ್ಲ. ನಾವು 22 ನಿಮಿಷಗಳಲ್ಲಿ ಶತ್ರುಗಳನ್ನ ಸೋಲಿಸಿದ್ದೇವೆ ಎಂದರು. ಮಂಗಳವಾರ ದೆಹಲಿಯಲ್ಲಿ ಶ್ರೀನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ನಡುವಿನ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಇತ್ತೀಚೆಗೆ ಜಗತ್ತು … Continue reading ‘ರಕ್ತ ಹರಿಸೋರನ್ನ ಬಿಡೋದಿಲ್ಲ, 22 ನಿಮಿಷದಲ್ಲೇ ಶತ್ರುಗಳನ್ನ ಸೋಲಿಸಲಾಯ್ತು’ : ಪಾಕ್’ಗೆ ‘ಪ್ರಧಾನಿ ಮೋದಿ’ ಖಡಕ್ ಸಂದೇಶ