BIGG NEWS : ಮಹಾರಾಷ್ಟ್ರದಲ್ಲಿ ಕನ್ನಡ ಭವನ ಮಾಡೇ ಮಾಡುತ್ತೇವೆ : ಸಚಿವ ಆರ್‌. ಆಶೋಕ್ ಪ್ರತಿಕ್ರಿಯೆ

ರಾಯಚೂರು :  ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆ ವಿರೋಧ ವಿಚಾರವಾಗಿ  ಸಚಿವ ಆರ್‌. ಆಶೋಕ್ ಮಾತನಾಡಿ ಕನ್ನಡ ಭವನ ಮಾಡೇ ಮಾಡುತ್ತೇವೆ  ಪ್ರತಿಕ್ರಿಯೆ ನೀಡಿದ್ದಾರೆ BIGG NEWS: ಭಾರತ್‌ ಜೋಡೋ ಯಾತ್ರೆ ಫ್ಯಾಮಿಲಿ ಪ್ಯಾಕ್‌ ಯಾತ್ರೆ; ಆರ್.‌ ಅಶೋಕ್‌ ಕಿಡಿ  ಮಾಧ್ಯಮಗಳೊಂದಿಗೆ ಸಚಿವ ಆರ್‌. ಆಶೋಕ್ ಮಾತನಾಡಿ, ಮಹಾರಾಷ್ಟ್ರದಲ್ಲಿ  ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆ ವಿರೋಧವಿದೆ ಆದರೂ ಮಹಾರಾಷ್ಟ್ರದಲ್ಲಿ  ಕನ್ನಡ ಭವನ ಮಾಡೇ ಮಾಡುತ್ತೇವೆ ಎಂದಿದ್ದಾರೆ.ನಮ್ಮ ರಾಜ್ಯದಲ್ಲಿ ಶಿವಾಜಿ ಮೂರ್ತಿಗಲು ಇವೆ ಉತ್ತರಭಾರತದವರಿಗೂ ನಾನು ಇಲ್ಲಿ … Continue reading BIGG NEWS : ಮಹಾರಾಷ್ಟ್ರದಲ್ಲಿ ಕನ್ನಡ ಭವನ ಮಾಡೇ ಮಾಡುತ್ತೇವೆ : ಸಚಿವ ಆರ್‌. ಆಶೋಕ್ ಪ್ರತಿಕ್ರಿಯೆ