ಪ್ರತಿಯೊಂದು ಮನೆಯ ಮೇಲೂ ‘ಹನುಮಧ್ವಜ’ ಹಾರಿಸುತ್ತೇವೆ, ತಾಕತ್ತಿದ್ರೇ ತಡೆಯಿರಿ; ಸರ್ಕಾರಕ್ಕೆ ‘ಸಿಟಿ ರವಿ ಸವಾಲ್’

ಮಂಡ್ಯ: ಹನುಮಧ್ವಜವನ್ನು ಹಾರಿದೋನ್ನ ಕಾಂಗ್ರೆಸ್ ಸರ್ಕಾರ ತಡೆದಿರೋದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮಂಡ್ಯದ ಕೆರಗೋಡಿನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಿದ ಬಳಿಕ, ಡಿಸಿ ಕಚೇರಿಯ ಮುಂದೆ ಜಮಾವಣೆಗೊಂಡಿರುವಂತ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದೆ. ಇದೇ ವೇಳೆಯಲ್ಲಿ ರಾಜ್ಯದ ಪ್ರತಿಯೊಂದು ಮನೆಯ ಮೇಲೂ ಹನುಮಧ್ವಜ ಹಾರಿಸುತ್ತೇವೆ, ತಾಕತ್ತಿದ್ರೆ ತಡೆಯಿರಿ ಅಂತ ಸರ್ಕಾರಕ್ಕೆ ಸಿ.ಟಿ ರವಿ ಸವಾಲ್ ಹಾಕಿದ್ದಾರೆ. ಮಂಡ್ಯದ ಡಿಸಿ ಕಚೇರಿಯ ಮುಂದೆ ನೆರೆದಿದ್ದಂತ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದಂತ ಅವರು, ಪ್ರತಿಯೊಂದು ಮನೆಯ … Continue reading ಪ್ರತಿಯೊಂದು ಮನೆಯ ಮೇಲೂ ‘ಹನುಮಧ್ವಜ’ ಹಾರಿಸುತ್ತೇವೆ, ತಾಕತ್ತಿದ್ರೇ ತಡೆಯಿರಿ; ಸರ್ಕಾರಕ್ಕೆ ‘ಸಿಟಿ ರವಿ ಸವಾಲ್’