ಕೆಲವು ಶತಕೋಟ್ಯಾಧಿಪತಿಗಳು ಸಂಪತ್ತಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ಯಥಾಸ್ಥಿತಿಯನ್ನು ಬದಲಾಯಿಸುತ್ತೇವೆ: ರಾಹುಲ್ ಗಾಂಧಿ

ನವದೆಹಲಿ: ಆಯ್ದ ಕೆಲವು ಶತಕೋಟ್ಯಾಧಿಪತಿಗಳು ಸಂಪತ್ತು ಮತ್ತು ಸಂಪನ್ಮೂಲಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವ ದೇಶದಲ್ಲಿ ಚಾಲ್ತಿಯಲ್ಲಿರುವ ಯಥಾಸ್ಥಿತಿಯನ್ನು ತಮ್ಮ ಪಕ್ಷ ಬದಲಾಯಿಸುತ್ತದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ. ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ ರಾಜ್ಯ ಸರ್ಕಾರ: ಸನಾತನ ಧರ್ಮಕ್ಕೆ ಸೂಕ್ತ ವಿವರಣೆ, ಪೆರಿಯಾರ್ ಕೃತಿಗಳ ಅಳವಡಿಕೆ ಸಾಮಾನ್ಯ ಕುಟುಂಬ ಹಿನ್ನೆಲೆಯಿಂದ ಬಂದ ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು 5,000 ಕೋಟಿ ರೂ.ಗಳ ವಿಶೇಷ ಕಾರ್ಪಸ್ ನಿಧಿಯನ್ನು ರಚಿಸುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದರು. ಬೆಂಗಳೂರು : … Continue reading ಕೆಲವು ಶತಕೋಟ್ಯಾಧಿಪತಿಗಳು ಸಂಪತ್ತಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ಯಥಾಸ್ಥಿತಿಯನ್ನು ಬದಲಾಯಿಸುತ್ತೇವೆ: ರಾಹುಲ್ ಗಾಂಧಿ