ಸೀತಾ ಮಾತೆಯ ಜನ್ಮಸ್ಥಳ ಸೀತಾಮರ್ಹಿಯಲ್ಲಿ ಭವ್ಯ ‘ಸೀತಾದೇವಿ ಮಂದಿರ’ ನಿರ್ಮಿಸ್ತೇವೆ : ಸಚಿವ ‘ಅಮಿತ್ ಶಾ’ ಭರವಸೆ

ನವದೆಹಲಿ: ಬಿಹಾರದ ಸೀತಾಮರ್ಹಿಯಲ್ಲಿ ಭಾರತೀಯ ಜನತಾ ಪಕ್ಷವು ಸೀತಾ ದೇವಿಯ ದೇವಾಲಯವನ್ನು ನಿರ್ಮಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. “ನಾವು, ಬಿಜೆಪಿ ವೋಟ್ ಬ್ಯಾಂಕ್ಗೆ ಹೆದರುವುದಿಲ್ಲ. ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ರಾಮ್ ಲಲ್ಲಾ ದೇವಾಲಯವನ್ನ ನಿರ್ಮಿಸಿದ್ದಾರೆ, ಈಗ ಮಾತೆಯ ಜನ್ಮಸ್ಥಳದಲ್ಲಿ ದೊಡ್ಡ ಸ್ಮಾರಕವನ್ನ ನಿರ್ಮಿಸುವ ಕೆಲಸ ಉಳಿದಿದೆ. ರಾಮ ಮಂದಿರದಿಂದ ದೂರವಿದ್ದವರು ಇದನ್ನು ಮಾಡಲು ಸಾಧ್ಯವಿಲ್ಲ, ಆದರೆ ಸೀತಾಮಾತೆಯ ಜೀವನದಷ್ಟು ಆದರ್ಶವಾದ ದೇವಾಲಯವನ್ನ ಯಾರಾದರೂ ನಿರ್ಮಿಸಬಹುದಾದರೆ, ಅದು ನರೇಂದ್ರ ಮೋದಿ, … Continue reading ಸೀತಾ ಮಾತೆಯ ಜನ್ಮಸ್ಥಳ ಸೀತಾಮರ್ಹಿಯಲ್ಲಿ ಭವ್ಯ ‘ಸೀತಾದೇವಿ ಮಂದಿರ’ ನಿರ್ಮಿಸ್ತೇವೆ : ಸಚಿವ ‘ಅಮಿತ್ ಶಾ’ ಭರವಸೆ