ಸೂಪರ್ ಪವರ್ ಆಗ್ತೇವೆ, ಆದ್ರೆ ಬೇರೆ ದೇಶದ ಒಂದಿಂಚು ಭೂಮಿ ಆಕ್ರಮಿಸಿಕೊಳ್ಳೋ ಉದ್ದೇಶವಿಲ್ಲ ; ಚೀನಾ ವಿರುದ್ಧ ರಕ್ಷಣಾ ಸಚಿವರ ಕಿಡಿ

ನವದೆಹಲಿ : ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ FICCI ಕಾರ್ಯಕ್ರಮವೊಂದರಲ್ಲಿ ಚೀನಾವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾವನ್ನ ಗುರಿಯಾಗಿಸಿಕೊಂಡು, ನಾವು ಭಾರತದ ಸೂಪರ್ ಪವರ್ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗಂತ, ನಾವು ಬೇರೆ ಯಾವುದೇ ದೇಶದ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತೇವೆ ಎಂದು ಎಂದಿಗೂ ಅರ್ಥವಲ್ಲ ಎಂದು ಹೇಳಿದರು. ಜಗತ್ತಿನ ಯಾವುದೇ ದೇಶದಿಂದ ಒಂದು ಇಂಚು ಭೂಮಿಯನ್ನ ವಶಪಡಿಸಿಕೊಳ್ಳುವ ಯಾವುದೇ ಉದ್ದೇಶ ನಮಗಿಲ್ಲ ಎಂದರು. ಇನ್ನು ಲೋಕಕಲ್ಯಾಣಕ್ಕಾಗಿ ನಾವು ಸೂಪರ್ ಪವರ್ ಆಗಲು ಬಯಸುತ್ತೇವೆ ಎಂದು … Continue reading ಸೂಪರ್ ಪವರ್ ಆಗ್ತೇವೆ, ಆದ್ರೆ ಬೇರೆ ದೇಶದ ಒಂದಿಂಚು ಭೂಮಿ ಆಕ್ರಮಿಸಿಕೊಳ್ಳೋ ಉದ್ದೇಶವಿಲ್ಲ ; ಚೀನಾ ವಿರುದ್ಧ ರಕ್ಷಣಾ ಸಚಿವರ ಕಿಡಿ