ನಾವು ಗಂಡಸರನ್ನ ಯಾವತ್ತೂ ನಂಬಲ್ಲ, ಹಾಗಾಗಿ ಮಹಿಳೆಯರಿಗೆ 2 ಸಾವಿರ ಕೊಡುತ್ತಿದ್ದೇವೆ : ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು : ಹೆಣ್ಣು ಮಕ್ಕಳು ಅಂದರೆ ಕುಟುಂಬದ ಕಣ್ಣು ಇದ್ದಂತೆ. ಹೀಗಾಗಿ ಅವರ ಖಾತೆಗೆ ಹಣ ಹಾಕುತ್ತಿದ್ದೇವೆ.ನಾವು ಗಂಡಸರನ್ನು ಯಾವ ಕಾರಣಕ್ಕೂ ನಂಬಲ್ಲ. ವೈನ್ ಶಾಪ್ ಗೆ ಹೋಗಿ ದುಡ್ಡು ಹಾಳು ಮಾಡಿಕೊಳ್ಳುತ್ತಾರೆ ಹೀಗಾಗಿ ಹೆಣ್ಣು ಮಕ್ಕಳಿಗೆ 2000ಗಳನ್ನು ನೀಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹಾಸ್ಯ ಚಟಾಕಿ ಹರಿಸಿದರು. ಬಿಜೆಪಿಯವರು ‘ನಸಗುನ್ನಿ ಕಾಯಿಗಳು’ ಇದ್ದ ಹಾಗೆ : ಸಿಎಂ ಸಿದ್ದರಾಮಯ್ಯ ಆಕ್ರೋಶ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಗ್ಯಾರಂಟಿ ಬಿಜೆಪಿ ಅವರಿಂದ ಕಾಪಿ … Continue reading ನಾವು ಗಂಡಸರನ್ನ ಯಾವತ್ತೂ ನಂಬಲ್ಲ, ಹಾಗಾಗಿ ಮಹಿಳೆಯರಿಗೆ 2 ಸಾವಿರ ಕೊಡುತ್ತಿದ್ದೇವೆ : ಡಿಸಿಎಂ ಡಿಕೆ ಶಿವಕುಮಾರ್