“ಕರಾಳ ಚೀನಾಗೆ ನಾವು ಭಾರತ, ರಷ್ಯಾವನ್ನ ಕಳೆದುಕೊಂಡಿದ್ದೇವೆ” : ಅಮೆರಿಕಾ ಅಧ್ಯಕ್ಷ ‘ಟ್ರಂಪ್’

ನವದೆಹಲಿ : ನಾವು “ಭಾರತ ಮತ್ತು ರಷ್ಯಾವನ್ನ ಚೀನಾಕ್ಕೆ ಕಳೆದುಕೊಂಡಿದ್ದೇವೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ರಾಜತಾಂತ್ರಿಕ ಸಂಚಲನ ಮೂಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಮೂವರು ನಾಯಕರು ಒಟ್ಟಿಗೆ ನಡೆಯುತ್ತಿರುವ ಫೋಟೋ ಜೊತೆಗೆ ಹಂಚಿಕೊಳ್ಳಲಾದ ಪೋಸ್ಟ್, “ನಾವು ಭಾರತ ಮತ್ತು ರಷ್ಯಾವನ್ನ ಆಳವಾದ, ಕತ್ತಲೆಯಾದ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ!” ಎಂದು ಬರೆಯಲಾಗಿದೆ. ಟಿಯಾಂಜಿನ್‌’ನಲ್ಲಿ ನಡೆದ … Continue reading “ಕರಾಳ ಚೀನಾಗೆ ನಾವು ಭಾರತ, ರಷ್ಯಾವನ್ನ ಕಳೆದುಕೊಂಡಿದ್ದೇವೆ” : ಅಮೆರಿಕಾ ಅಧ್ಯಕ್ಷ ‘ಟ್ರಂಪ್’