BREAKING: ನಾವು ಭಾರತ-ಪಾಕ್ ನಡುವೆ ‘ಪರಮಾಣು ಸಂಘರ್ಷ’ವನ್ನು ತಡೆದಿದ್ದೇವೆ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಪ್

ಅಮೇರಿಕಾ: ನಾವು ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಸಂಘರ್ಷವನ್ನು ತಡೆದಿದ್ದೇವೆ. ಉಭಯ ದೇಶಗಳು ಕದನ ವಿರಾಮ ಘೋಷಿಸಿದ್ರೆ ಮಾತ್ರವೇ ವ್ಯಾಪರ ಮುಂದುವರೆಯಲಿದೆ. ಕದನ ವಿರಾಮ ಘೋಷಿಸಿದ್ರೇ ವ್ಯಾಪರ ಮಾಡುತ್ತೇವೆ ಅಂತ ಹೇಳಿದ್ದೆ ಎಂಬುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಕದನ ವಿರಾಮ ಒಪ್ಪಂದದ ನಂತರ ಭಾರತ ಮತ್ತು ಪಾಕಿಸ್ತಾನಕ್ಕೆ ಸಹಾಯ ಮಾಡಲು ಅಮೆರಿಕ ಸಿದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ಅವರ ಆಡಳಿತವು ದಲ್ಲಾಳಿಗೆ ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ. … Continue reading BREAKING: ನಾವು ಭಾರತ-ಪಾಕ್ ನಡುವೆ ‘ಪರಮಾಣು ಸಂಘರ್ಷ’ವನ್ನು ತಡೆದಿದ್ದೇವೆ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಪ್