“ನಾವು ಯಾರಿಗೂ ಸನ್ಯಾಸಿಗಳಾಗುವಂತೆ ಎಂದಿಗೂ ಹೇಳಿಲ್ಲ” : ‘ಈಶಾ ಫೌಂಡೇಶನ್’ ಸ್ಪಷ್ಟನೆ
ನವದೆಹಲಿ : ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ನಡೆಸುತ್ತಿರುವ ಈಶಾ ಫೌಂಡೇಶನ್, ಪ್ರಮುಖ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದೆ. ತಮ್ಮ ಯೋಗ ಕೇಂದ್ರಕ್ಕೆ ಬರುವವರಿಗೆ ಮದುವೆ ಬೇಡ, ಸನ್ಯಾಸಿಗಳಾಗುವಂತೆ ಎಂದಿಗೂ ಹೇಳಿಲ್ಲ ಎಂದು ಸ್ಪಷ್ಟ ಪಡೆಸಿದೆ. ಅಂದ್ಹಾಗೆ, ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ, ಮದುವೆಯ ವಿಷಯದಲ್ಲಿ ಯಾರ ನಿರ್ಧಾರ ಅವರದು. ಸ್ವಂತ ಮಗಳ ಮದುವೆ ಮಾಡುತ್ತಿರುವ ಜಗ್ಗಿ ವಾಸುದೇವ್ ಬೇರೆಯವರ ಹೆಣ್ಣು ಮಕ್ಕಳನ್ನ ಸನ್ಯಾಸಿನಿಗಳನ್ನಾಗಿ ಪರಿವರ್ತಿಸಲು ಏಕೆ ಬಯಸುತ್ತಾರೆ? ಎಂದು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಈಶಾ ಫೌಂಡೇಶನ್ … Continue reading “ನಾವು ಯಾರಿಗೂ ಸನ್ಯಾಸಿಗಳಾಗುವಂತೆ ಎಂದಿಗೂ ಹೇಳಿಲ್ಲ” : ‘ಈಶಾ ಫೌಂಡೇಶನ್’ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed