ಪರಸ್ಪರ ಒಪ್ಪಿಗೆಯಿಂದ ನಮ್ಮ ದಾಂಪತ್ಯ ಜೀವನ ಕೊನೆಗೂಳಿಸಿದ್ದೇವೆ: ಡಿವೋರ್ಸ್ ಕುರಿತು ಚಂದನ್ ಶೆಟ್ಟಿ ಪೋಸ್ಟ್
ಬೆಂಗಳೂರು: ಕನ್ನಡದ ರ್‍ಯಾಪ್ ಹಾಡುಗಾರ ಚೆಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಹೀಗಾಗಿಯೇ ಬೆಂಗಳೂರಿನ ಶಾಂತಿನಗರದಲ್ಲಿರುವಂತ ಕೌಟುಂಬಿಕ ನ್ಯಾಯಲಯಕ್ಕೆ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜೂನ್.6ರ ನಿನ್ನೆ ಸಲ್ಲಿಸಿದ್ದಂತ ವಿಚ್ಚೇದನ ಅರ್ಜಿಯ ವಿಚಾರಣೆಯನ್ನು ಇಂದು ವಿಚಾರಣೆ ನಡೆಸಿತು. ಬಳಿಕ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ವಿವಾಹ ವಿಚ್ಚೇದನಕ್ಕೆ ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ 4 ವರ್ಷದ ಚೆಂದನ್ ಶೆಟ್ಟಿ-ನಿವೇದಿತಾ ದಾಂಪತ್ಯ ಜೀವನ ಅಂತ್ಯಗೊಂಡಂತೆ ಆಗಿದೆ. ತಮ್ಮ ಡೈವೋರ್ಸ್ ಕುರಿತಂತೆ ಚಂದನ್ ಶೆಟ್ಟಿ … Continue reading ಪರಸ್ಪರ ಒಪ್ಪಿಗೆಯಿಂದ ನಮ್ಮ ದಾಂಪತ್ಯ ಜೀವನ ಕೊನೆಗೂಳಿಸಿದ್ದೇವೆ: ಡಿವೋರ್ಸ್ ಕುರಿತು ಚಂದನ್ ಶೆಟ್ಟಿ ಪೋಸ್ಟ್
Copy and paste this URL into your WordPress site to embed
Copy and paste this code into your site to embed