ನವದೆಹಲಿ: ಬ್ಯಾಂಕ್ ಸಾಲ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ಮೋದಿ ಸರಕಾರ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಉದ್ಯಮಿ ಗೌತಮ್ ಅದಾನಿ ಶನಿವಾರ ಪ್ರತ್ಯುತ್ತರ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅದಾನಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನಿಕಟ ಸಂಪರ್ಕದಿಂದ ತಮ್ಮ ಅದೃಷ್ಟವನ್ನು ಉತ್ತೇಜಿಸಲಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. ಆದ್ರೆ, ವಿಪಕ್ಷಗಳ ಆಡಳಿತವಿರುವ ರಾಜ್ಯಗಳೊಂದಿಗೆ ಕೆಲಸ ಮಾಡುವುದರಿಂದ ಇದನ್ನು ನಿರಾಕರಿಸಲಾಗಿದೆ. ನಾವು ಪ್ರತಿ ರಾಜ್ಯದಲ್ಲೂ ಗರಿಷ್ಠ ಹೂಡಿಕೆ ಮಾಡಲು ಬಯಸುತ್ತೇವೆ. ಇಂದು … Continue reading ‘ದೇಶದ 22 ರಾಜ್ಯಗಳಲ್ಲಿ ನಾವು ವ್ಯಾಪಾರ ಮಾಡ್ತೇವೆ, ಅಲ್ಲೆಲ್ಲೂ ಬಿಜೆಪಿ ಆಳ್ವಿಕೆಯಿಲ್ಲ: ಕಾಂಗ್ರೆಸ್ ಟೀಕೆಗೆ ಉದ್ಯಮಿ ಅದಾನಿ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed