BIGG NEWS : ʻನಾವು ಮೊಟ್ಟೆ ಹೊಡೆದ್ರೆ, ಬೀದಿಯಲ್ಲಿ ಓಡಾಡೋಕ್ಕೆ ಸಾಧ್ಯವಿಲ್ಲʼ : ಶಾಸಕ ರಿಜ್ವಾನ್ ಅರ್ಷದ್ ಎಚ್ಚರಿಕೆ

ಬೆಂಗಳೂರು : ʻ ನಾವೇನಾದರೂ ಮೊಟ್ಟೆ ಕೈಗೆ  ತೆಗೆದುಕೊಂಡರೆ ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲʼ ಎಂದು ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದ್ದಾರೆ BIG NEWS: ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ SPಯನ್ನು ಕೂಡಲೇ ಅಮಾನತುಗೊಳಿಸಿ – ಕಾಂಗ್ರೆಸ್ ಒತ್ತಾಯ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮಗೆ ಶಕ್ತಿ ಇಲ್ಲ ಎಂದು‌ ಇಲ್ಲಿ ಸೇರಿಲ್ಲ, ನಾವು ಗಾಂಧಿ ತತ್ವಕ್ಕೆ ಸೇರಿದವರು. ನಾವು ಅದಕ್ಕೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು. ಸಾವರ್ಕರ್ ವಿಚಾರವಾಗಿ … Continue reading BIGG NEWS : ʻನಾವು ಮೊಟ್ಟೆ ಹೊಡೆದ್ರೆ, ಬೀದಿಯಲ್ಲಿ ಓಡಾಡೋಕ್ಕೆ ಸಾಧ್ಯವಿಲ್ಲʼ : ಶಾಸಕ ರಿಜ್ವಾನ್ ಅರ್ಷದ್ ಎಚ್ಚರಿಕೆ