ಭಾರತದಲ್ಲಿ ವಿಮಾನ ಹಾರಾಟದ ಬೆದರಿಕೆ ತಡೆಗಟ್ಟಲು ‘ಹಗಲಿರು’ ಕೆಲಸ ಮಾಡುತ್ತಿದ್ದೇವೆ : ‘X’ ಪ್ರತಿಕ್ರಿಯೆ
ನವದೆಹಲಿ : ಭಾರತೀಯ ವಿಮಾನಗಳ ವಿರುದ್ಧ ಪ್ಲಾಟ್ಫಾರ್ಮ್’ನಲ್ಲಿ ಮಾಡಲಾಗುತ್ತಿರುವ ಭಯೋತ್ಪಾದಕ ಬೆದರಿಕೆಗಳನ್ನ ಹತ್ತಿಕ್ಕಲು ಕಂಪನಿಯು ಬದ್ಧವಾಗಿದೆ ಎಂದು ಎಕ್ಸ್ ವಕ್ತಾರರು ಗುರುವಾರ ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮ ವೇದಿಕೆಯು ಇಂತಹ ಬೆದರಿಕೆಗಳನ್ನ ನೀಡುವವರಿಗೆ “ಕುಮ್ಮಕ್ಕು ನೀಡುತ್ತಿದೆ” ಎಂದು ಆರೋಪಿಸಿದ ಒಂದು ದಿನದ ನಂತರ ಈ ಹೇಳಿಕೆ ಬಂದಿದೆ. “ನಾವು ಎಕ್ಸ್ ನಲ್ಲಿ ಹಿಂಸಾತ್ಮಕ ಬೆದರಿಕೆಗಳನ್ನು ನಿಷೇಧಿಸುತ್ತೇವೆ ಮತ್ತು ಅಂತಹ ಯಾವುದೇ ವರದಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ” ಎಂದು ಸಾಮಾಜಿಕ ಮಾಧ್ಯಮ ವೇದಿಕೆಯ … Continue reading ಭಾರತದಲ್ಲಿ ವಿಮಾನ ಹಾರಾಟದ ಬೆದರಿಕೆ ತಡೆಗಟ್ಟಲು ‘ಹಗಲಿರು’ ಕೆಲಸ ಮಾಡುತ್ತಿದ್ದೇವೆ : ‘X’ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed