NHM ನೌಕರರ ಜೊತೆಗೆ ನಾವಿದ್ದೇವೆ: ಸಂಸದ ಡಾ.ಸಿಎನ್ ಮಂಜುನಾಥ್

ಬೆಂಗಳೂರು: ಪ್ರತಿಭಟನಾ ನಿರತ ಎನ್ ಹೆಚ್ ಎಂ ಶುಶ್ರೂಷಾಧಿಕಾರಿಗಳ ಜೊತೆಗೆ ನಾವಿದ್ದೇವೆ. ನೀವು ಇದ್ದರೇ ವೈದ್ಯಕೀಯ ಸೇವೆ ಸುಗಮವಾಗಿ ನಡೆಯಲಿದೆ ಅಂತ ಸಂಸದ ಡಾ.ಸಿಎನ್ ಮಂಜುನಾಥ್ ತಿಳಿಸಿದ್ದಾರೆ. ನಗರದ ಫ್ರೀಡಂ ಪಾರ್ಕಿನಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಡಿ ನಡೆಸುತ್ತಿರುವಂತ ಪ್ರತಿಭಟನಾ ಸ್ಥಳಕ್ಕೆ ಭೇಟಿಯಾಗಿ, ನೌಕರರ ಕಷ್ಟವನ್ನು ಆಲಿಸಿದರು. ಆ ಬಳಿಕ ಸಂಸದ ಡಾ. ಮಂಜುನಾಥ್ ಅವರು ಮಾತನಾಡಿ, ನಾವು ನಿಮ್ಮ ಜೊತೆ ಇದ್ದೇವೆ. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಿಸುವುದು, … Continue reading NHM ನೌಕರರ ಜೊತೆಗೆ ನಾವಿದ್ದೇವೆ: ಸಂಸದ ಡಾ.ಸಿಎನ್ ಮಂಜುನಾಥ್