2023 Election: ನಾವು ಅವಧಿ ಪೂರ್ವ ಚುನಾವಣೆಗೂ ರೆಡಿ, ಅವಧಿ ಸಮಯಕ್ಕೂ ರೆಡಿ – HDK

ಮಂಡ್ಯ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ( Karnataka Assembly Election 2023 ) ಯಾವಾಗದರೂ ಬರಲೀ, ನಾವು ರೆಡಿ. ಅದು ಮುಂಚೆ ಬಂದರೂ ಸರಿಯೇ, ನಿಗದಿತ ಸಮಯಕ್ಕೆ ಬಂದರೂ ಸರಿಯೇ ನಾವು ಸಿದ್ಧರಿದ್ದೇವೆ. ಚುನಾವಣೆ ಎದುರಿಸಲು ನಾವು ರೆಡಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ತಿಳಿಸಿದ್ದಾರೆ. ನಗರದಲ್ಲಿ ಇಂದು ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆಯ ಚರ್ಚೆ ವಿಚಾರವಾಗಿ ಮಾತನಾಡಿದಂತ ಅವರು, ನಾವು ಅವಧಿ ಪೂರ್ವಕ್ಕೂ ರೆಡಿ, ಅವಧಿ … Continue reading 2023 Election: ನಾವು ಅವಧಿ ಪೂರ್ವ ಚುನಾವಣೆಗೂ ರೆಡಿ, ಅವಧಿ ಸಮಯಕ್ಕೂ ರೆಡಿ – HDK