‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಅಭಾವದ ಬಿಸಿ ಈಗ ನೇರವಾಗಿ ಶಾಸಕರ ಭವನಕ್ಕೂ ತಟ್ಟಿದೆ. “ನಮಗೆ ಬೆಳಗಿನ ಉಪಹಾರಕ್ಕೆ ಇಡ್ಲಿ, ದೋಸೆಯೇ ಸಿಗುತ್ತಿಲ್ಲ” ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಸದನದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಇಡ್ಲಿ-ವಡೆ ಸದ್ದು! ಬುಧವಾರ ಬೆಳಗ್ಗೆ ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಈ ವಿಷಯ ಪ್ರಸ್ತಾಪಿಸಿದ ಐವನ್ ಡಿಸೋಜಾ, “ಇಂದು ಬೆಳಗ್ಗೆ ಶಾಸಕರ ಭವನದಲ್ಲಿ ತಿಂಡಿ ಸಿಕ್ಕಿಲ್ಲ. ಹೋಟೆಲ್‌ಗಳ ಪರಿಸ್ಥಿತಿಯೂ ಹೀಗೆಯೇ … Continue reading ‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ
Copy and paste this URL into your WordPress site to embed
Copy and paste this code into your site to embed