‘ರಾಜ್ಯದ ಹಿತರಕ್ಷಣೆಗೆ ನಾವು ಬದ್ಧ’ : ಸಿಎಂ ಬೊಮ್ಮಾಯಿ ಟ್ವೀಟ್ |Basavaraj Bommai
ಬೆಂಗಳೂರು : ನಾವು, ನಮ್ಮ ಸರ್ಕಾರ ಸದಾ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ ರಾಜ್ಯದ ಗಡಿ,ಜಲ,ಭಾಷೆಯ ವಿಚಾರದಲ್ಲಿ ಈ ಹಿಂದಿನ ಸರ್ಕಾರ ತೆಗೆದುಕೊಂಡ ನಿಲುವುಗಳು ಹಾಗೂ ನಮ್ಮ ನಿಲುವುಗಳು ಸ್ಪಷ್ಟವಾಗಿದ್ದು, ಸದಾ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ರಾಜ್ಯದ ಗಡಿ,ಜಲ,ಭಾಷೆಯ ವಿಚಾರದಲ್ಲಿ ಈ ಹಿಂದಿನ ಸರ್ಕಾರ ತೆಗೆದುಕೊಂಡ ನಿಲುವುಗಳು ಹಾಗೂ ನಮ್ಮ ನಿಲುವುಗಳು ಸ್ಪಷ್ಟವಾಗಿದ್ದು, ಸದಾ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿರುತ್ತೇವೆ. … Continue reading ‘ರಾಜ್ಯದ ಹಿತರಕ್ಷಣೆಗೆ ನಾವು ಬದ್ಧ’ : ಸಿಎಂ ಬೊಮ್ಮಾಯಿ ಟ್ವೀಟ್ |Basavaraj Bommai
Copy and paste this URL into your WordPress site to embed
Copy and paste this code into your site to embed