‘ನಮ್ಮದು ಶಾಂತಿಪ್ರಿಯ ದೇಶ, ನಾವು ಪ್ರತಿಯೊಬ್ಬರ ಸಾರ್ವಭೌಮತ್ವವನ್ನು ಗೌರವಿಸ್ತೇವೆ’ : ಪ್ರಧಾನಿ ಮೋದಿ

ಲಾವೋಸ್‌ : ಪ್ರಧಾನಿ ನರೇಂದ್ರ ಮೋದಿ ಅವರು ಲಾವೋಸ್‌ನ ರಾಜಧಾನಿಯಲ್ಲಿ ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. 21 ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮದು ಶಾಂತಿ-ಪ್ರೀತಿಯ ದೇಶವಾಗಿದೆ, ಪರಸ್ಪರರ ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನ ಗೌರವಿಸುತ್ತೇವೆ, ನಮ್ಮ ಯುವಕರ ಉಜ್ವಲ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. 21ನೇ ಶತಮಾನವು ಭಾರತ ಮತ್ತು ಆಸಿಯಾನ್ ದೇಶಗಳ ಶತಮಾನ ಎಂದು ನಾನು ನಂಬುತ್ತೇನೆ. ಇಂದು, ಪ್ರಪಂಚದ ಅನೇಕ ಭಾಗಗಳಲ್ಲಿ ಸಂಘರ್ಷ ಮತ್ತು … Continue reading ‘ನಮ್ಮದು ಶಾಂತಿಪ್ರಿಯ ದೇಶ, ನಾವು ಪ್ರತಿಯೊಬ್ಬರ ಸಾರ್ವಭೌಮತ್ವವನ್ನು ಗೌರವಿಸ್ತೇವೆ’ : ಪ್ರಧಾನಿ ಮೋದಿ