BREAKING : ವಯನಾಡ್ ಭೂಕುಸಿತ ಪ್ರಕರಣ : ಸಂಬಂಧಿಕರ ಮನೆಗೆ ಹೋಗಿದ್ದ ಕೊಡಗು ಮೂಲದ ಬಾಲಕ ದುರ್ಮರಣ!

ಕೇರಳ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದಿಂದ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿದ್ದು ಇದೀಗ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 246 ಕ್ಕೆ ಏರಿಕೆಯಾಗಿದೆ. ಈ ಮಧ್ಯ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮಿಪದ ಗುಹ್ಯ ಗ್ರಾಮದ ಬಾಲಕನೋರ್ವ ಈ ದುರಂತದಲ್ಲಿ ಕೊನೆಯುಸಿರೆಳೆದಿದ್ದಾನೆ. ಹೌದು ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ 246ಕ್ಕೆ ಏರಿದೆ. ದುರಾದೃಷ್ಟ ಎಂಬಂತೆ ಸಂಬಂಧಿಕರ ಮನೆಗೆ ಹೋಗಿದ್ದ ಕರ್ನಾಟಕದ ಕೊಡಗಿನ ರೋಹಿತ್ (9) ಬಾಲಕ ವಯನಾಡ್ ಗುಡ್ಡ … Continue reading BREAKING : ವಯನಾಡ್ ಭೂಕುಸಿತ ಪ್ರಕರಣ : ಸಂಬಂಧಿಕರ ಮನೆಗೆ ಹೋಗಿದ್ದ ಕೊಡಗು ಮೂಲದ ಬಾಲಕ ದುರ್ಮರಣ!