ವಯನಾಡು ಭೂಕುಸಿತ: ದುರಂತದಿಂದ ಪಾರಾದ 6 ಕನ್ನಡಿಗರು ರಾಜ್ಯಕ್ಕೆ ವಾಪಾಸ್ | Wayanad landslide

ಚಾಮರಾಜನಗರ: ವಯನಾಡಿನ ಟೀ ಎಸ್ಟೇಟ್ ಒಂದರಲ್ಲಿ ಕೆಲಸಕ್ಕೆ ಇದ್ದಂತ 6 ಕನ್ನಡಿಗರು ಭೂ ಕುಸಿತದ ನಂತ್ರ, ಬದುಕುಳಿದಿದ್ದರು. ಅವರು ಇಂದು ರಾಜ್ಯಕ್ಕೆ ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಂಗಲ ಗ್ರಾಮ ಹಾಗೂ ಕೋಡಹಳ್ಳಿ ಗ್ರಾಮ 6 ಮಂದಿ ಕೇರಳದ ವಯನಾಡಿ ಚೋರಲ್ ಮಾಲಾ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡು ಇದ್ದರು. ವಯನಾಡು ಭೂ ಕುಸಿತದ ದುರಂತದಿಂದ ಪಾರಾದಂತ ಅವರು, ಕಾಳಜಿ ಕೇಂದ್ರದಲ್ಲಿದ್ದರು. ವಯನಾಡಿನ ಭೂ ಕುಸಿತದಲ್ಲಿ ದುರಂತದಿಂದ ಪಾರಾಗಿ ಬಂದಂತ 6 … Continue reading ವಯನಾಡು ಭೂಕುಸಿತ: ದುರಂತದಿಂದ ಪಾರಾದ 6 ಕನ್ನಡಿಗರು ರಾಜ್ಯಕ್ಕೆ ವಾಪಾಸ್ | Wayanad landslide