Watermelon : ಮಾರುಕಟ್ಟೆಯಲ್ಲಿರುವ ‘ಕಲ್ಲಂಗಡಿ’ ಚೆನ್ನಾಗಿದ್ಯಾ.? ವಿಷ ಪೂರಿತವಾಗಿದ್ಯಾ.? ಹೀಗೆ ಗುರುತಿಸಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ದೇಶದಾದ್ಯಂತ ದಿನದ ತಾಪಮಾನ ಹೆಚ್ಚುತ್ತಿದೆ. ವಿಪರೀತ ಬಿಸಿಗಾಳಿ ಬೀಸುತ್ತಿದೆ. ಇಂತಹ ಸಂದರ್ಭಗಳಲ್ಲಿ ದೇಹವನ್ನ ತಂಪಾಗಿಡಲು ಜನರು ತಂಪು ಪಾನೀಯಗಳತ್ತ ಓಡುತ್ತಿದ್ದಾರೆ. ಕೆಲವರು ತಣ್ಣನೆಯ ಕಲ್ಲಂಗಡಿ ತಿನ್ನುವ ಮೂಲಕ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ನೀವು ತಿನ್ನುವ ಕಲ್ಲಂಗಡಿ ಉತ್ತಮವಾಗಿದೆಯೇ ಅಥವಾ ವಿಷಪೂರಿತವಾಗಿದ್ಯಾ? ಎಂದು ನೀವು ಎಂದಾದರೂ ಪರೀಕ್ಷಿಸಿದ್ದೀರಾ.? ಹೌದು, ಬೇಸಿಗೆಯಲ್ಲಿ ಮಾತ್ರ ಬರುವ ಕಲ್ಲಂಗಡಿ ಹಣ್ಣನ್ನ ಕೆಲ ಉದ್ಯಮಿಗಳು ಸ್ವಾರ್ಥದಿಂದ ವಿಷಪೂರಿತ ರಾಸಾಯನಿಕಗಳಿಂದ ಕೃತಕವಾಗಿ ಮಾಗಿಸುತ್ತಾರೆ. ಇದರಿಂದ ಕಲ್ಲಂಗಡಿ ಹಣ್ಣಾಗುವ ಮೊದಲೇ ಕೆಂಪಗಾಗುತ್ತದೆ. ಇಂತಹ … Continue reading Watermelon : ಮಾರುಕಟ್ಟೆಯಲ್ಲಿರುವ ‘ಕಲ್ಲಂಗಡಿ’ ಚೆನ್ನಾಗಿದ್ಯಾ.? ವಿಷ ಪೂರಿತವಾಗಿದ್ಯಾ.? ಹೀಗೆ ಗುರುತಿಸಿ!