BIG NEWS: ಕರುನಾಡಿಗೆ ‘ಜಲಕಂಟಕ’: ‘ಡ್ಯಾಂ’ಗಳಲ್ಲಿ ನೀರಿನ ಮಟ್ಟ ಭಾರೀ ಕುಸಿತ, ಕಳೆದ ವರ್ಷ ಎಷ್ಟಿತ್ತು? ಈಗ ಎಷ್ಟಿದೆ?
ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಪರಿಣಾಮ, ಡ್ಯಾಂಗಳಿಗೆ ಹರಿದು ಬಂದಂತ ನೀರಿನ ಪ್ರಮಾಣ ಕೂಡ ಕಡಿಮೆಯಾಗಿತ್ತು. ಹೀಗಾಗಿ ರಾಜ್ಯದ ಡ್ಯಾಂಗಳಲ್ಲಿ ನೀರಿನ ಮಟ್ಟ ಭಾರೀ ಕುಸಿತಗೊಂಡಿದೆ. ಈ ಮೂಲಕ ಕರುನಾಡಿಗೆ ಜಲಕಂಟಕ ಫಿಕ್ಸ್ ಎಂಬಂತೆ ಆಗಿದೆ. ಒಂದೆಡೆ ಕಾವೇರಿ ನದಿ ನೀರು ಹಂಚಿಕೆಗಾಗಿ ಸಂಘರ್ಷ. ಮತ್ತೊಂದೆಡೆ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರೀ ಕುಸಿತಗೊಳ್ಳುತ್ತಿರೋದು ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಬೇಸಿಗೆಯಲ್ಲಿ ನೀರಿಗೆ ಆಹಾಕಾರ ಏಳಲಿದೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ … Continue reading BIG NEWS: ಕರುನಾಡಿಗೆ ‘ಜಲಕಂಟಕ’: ‘ಡ್ಯಾಂ’ಗಳಲ್ಲಿ ನೀರಿನ ಮಟ್ಟ ಭಾರೀ ಕುಸಿತ, ಕಳೆದ ವರ್ಷ ಎಷ್ಟಿತ್ತು? ಈಗ ಎಷ್ಟಿದೆ?
Copy and paste this URL into your WordPress site to embed
Copy and paste this code into your site to embed